‘ರಾಮಾಚಾರಿ’ ಕುಟುಂಬಸ್ಥರಿಗೆ ಶಾಕ್ ಮೇಲೆ ಶಾಕ್; ಸೀರಿಯಲ್ಗೆ ಹೊಸ ನಟಿ ಎಂಟ್ರಿ..!
ಕಿರುತೆರೆಯ ಹಿಟ್ ಧಾರಾವಾಹಿಗಳಲ್ಲಿ ವೀಕ್ಷಕರ ಮನಸ್ಸಲ್ಲಿ ಪ್ರಮುಖ ಸ್ಥಾನಗಳಿಸಿಕೊಂಡಿರೋ ಧಾರಾವಾಹಿ ಅಂದ್ರೆ ಅದು ರಾಮಾಚಾರಿ. ರಾಮಾಚಾರಿ ಸೀರಿಯಲ್ ವೀಕ್ಷಕರಿಗೆ ಬಲು ಹತ್ತಿರವಾಗಿದೆ. ಚಾರುಳ ದಿಢೀರ್ ಚೇಂಜ್ ವೀಕ್ಷಕರಿಗೆ ...