ಅಲ್ಟಿಮೆಟ್ ಟೆಸ್ಟ್ ಕದನಕ್ಕೆ ಕಠಿಣ ಅಭ್ಯಾಸ; ಗೇಮ್ ಚೇಂಜರ್ ಆಗೋದು ಕಿಂಗ್ ಕೊಹ್ಲಿನಾ? ಜಡೇಜಾ?
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಗೆಲ್ಲೋದ್ಯಾರು ಅನ್ನೋದ್ರ ಜೊತೆ ಜೊತೆಗೆ ಗೇಮ್ ಚೇಂಜರ್ ಯಾರಾಗ್ತಾರೆ ಅನ್ನೋ ಚರ್ಚೆ ಜೋರಾಗಿದೆ. ಈ ಪ್ರಶ್ನೆಗೆ ನಿರೀಕ್ಷೆಯಂತೆ ವಿರಾಟ್ ಕೊಹ್ಲಿ ಹೆಸರನ್ನ ಬಹುತೇಕರು ...