ವಾವ್.. ಐಪಿಎಲ್ಗೆಂದೇ ರೆಡಿಯಾಗಿದೆ ಈ ಸ್ಟೇಡಿಯಂ! ಪಿಚ್ ಪರಿಶೀಲನೆ ಬಾಕಿ ಇದೆ
ರಾಜಸ್ಥಾನ: ಮುಂಬರುವ ಐಪಿಎಲ್ ಸೀಜನ್ನಲ್ಲಿ ಜೋಧಪುರ್ನಲ್ಲಿನ ಬರ್ಕತುಲ್ಲಾ ಖಾನ್ ಕ್ರೀಡಾಂಗಣದಲ್ಲಿ ಬಿಸಿಸಿಐ ಕೆಲ ಪಂದ್ಯಗಳನ್ನ ಆಯೋಜನೆ ಮಾಡಬಹುದು ಎಂದು ರಾಜಸ್ಥಾನದ ಕ್ರಿಕೆಟ್ ಅಸೋಸಿಯೇಷನ್ನ ಉನ್ನತ ಅಧಿಕಾರಿಗಳು ಹೇಳಿದ್ದಾರೆ. ...