ಕೊಹ್ಲಿನಾ ಉರ್ಸೊಕೆ ನವೀನ್ ಉಲ್ ಹಕ್ ಈ ಸ್ಟೇಟಸ್ ಹಾಕೊಂಡ್ರಾ? ನೀವೇ ಹೇಳಿ RCB ಫ್ಯಾನ್ಸ್ ಸುಮ್ನಿರ್ತಾರಾ
ನಿನ್ನೆ ನಡೆದ ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ಆರ್ಸಿಬಿ ತಂಡ ಸೋಲೊಪ್ಪಿಕೊಂಡಿದೆ. ಇದೇ ಪಂದ್ಯ ದೃಶ್ಯವನ್ನು ಲಕ್ನೋ ತಂಡದ ಆಟಗಾರ ನವೀನ್-ಉಲ್-ಹಕ್ ಹಂಚಿಕೊಂಡಿದ್ದು, ಇದೀಗ ಈ ವಿಚಾರ ಆರ್ಸಿಬಿ ...