Tag: Rohit Sharma

ಟೆಸ್ಟ್ ವಿಶ್ವಕಪ್​ನಲ್ಲಿ ದೊಡ್ಡ ತಪ್ಪು ಮಾಡಿದ ರೋಹಿತ್ ಶರ್ಮಾ; ಭಾರೀ ಆಕ್ರೋಶ..!

ದ ಓವಲ್​​​​​​​​​ ಅಂಗಳದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್​​​​ ಫೈನಲ್​​​ ಕಾವೇರಿದೆ. ಹೈವೋಲ್ಟೇಜ್​ ಗೇಮ್​​​​​ನಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಾರಣ ಆ ಒಂದು ತಪ್ಪು ...

ಆಸಿಸ್​​ಗೆ ಆರಂಭಿಕ ಯಶಸ್ಸು.. ತಲೆಕೆಳಗಾದ ರೋಹಿತ್ ಗೇಮ್​ಪ್ಲಾನ್ – ಹೇಗಿತ್ತು ನಿನ್ನೆಯ ಆಟ..?

ಪ್ರತಿಷ್ಠಿತ ವಿಶ್ವ ಟೆಸ್ಟ್​ ಚಾಂಪಿಯನ್ ಶಿಪ್​ ಫೈನಲ್​​ನ ಮೊದಲ ದಿನವೇ ಟೀಮ್ ಇಂಡಿಯಾ, ಬೌಲರ್​ಗಳ ಭವಿಷ್ಯ ಬಟಾಬಯಲಾಗಿದೆ. ಸ್ಮಿತ್-ಟ್ರಾವಿಸ್ ಹೆಡ್​​ರ ಟೆರ್ರಿಫಿಕ್ ಆಟಕ್ಕೆ ಹಿಟ್​​ಮ್ಯಾನ್ ರೋಹಿತ್ ಪಡೆಯೀಗ ...

INDvsAUS: ಪ್ರಾಕ್ಟೀಸ್ ವೇಳೆ ರೋಹಿತ್ ಶರ್ಮಾ​ಗೆ ಇಂಜುರಿ! ಪಂದ್ಯ ಆಡ್ತಾರಲ್ವಾ?

ಪ್ರತಿಷ್ಠಿತ 2ನೇ ಆವೃತ್ತಿಯ ವಿಶ್ವಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​​ ಪಂದ್ಯ ಇಂದಿನಿಂದ ಆರಂಭಗೊಳ್ಳಲಿದೆ. ಆದ್ರೆ ಪಂದ್ಯ ಶುರುವಿಗೂ ಮುನ್ನ ಟೀಮ್ ಇಂಡಿಯಾಗೆ ಇಂಜುರಿ ಭೀತಿ ಕಾಡಿದೆ. ಕ್ಯಾಪ್ಟನ್ ರೋಹಿತ್ ...

IND vs AUS: ರೋಹಿತ್​ ಪಡೆಗೆ ಅಗ್ನಿ ಪರೀಕ್ಷೆ.. 2 ವರ್ಷ, 18 ಪಂದ್ಯ, ಟೀಂ ಇಂಡಿಯಾದ ಈ ಜರ್ನಿಯೇ ರೋಚಕ

WTC IND vs AUS: ಇಂದಿನಿಂದ ಆರಂಭವಾಗೋ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ನಲ್ಲಿ ಟೀಮ್​ ಇಂಡಿಯಾ ಗೆಲ್ಲುತ್ತೋ.? ಇಲ್ವೋ.? ಗೊತ್ತಿಲ್ಲ.. ಚಾಂಪಿಯನ್​ ಆದ್ರೆ ಫುಲ್​ಖುಷ್​..! ...

WTC ಫೈನಲ್​​.. ಪಂದ್ಯಕ್ಕೂ ಮುನ್ನವೇ ಕ್ಯಾಪ್ಟನ್​​ ರೋಹಿತ್​​ಗೆ ಶುರುವಾಯ್ತು ದೊಡ್ಡ ತಲೆನೋವು

ನಾಳೆಯಿಂದಲೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ನಡೆಯಲಿದೆ. ಈ ಹೈವೋಲ್ಟೇಜ್​​​ ಪಂದ್ಯದಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾ ತಂಡಗಳು ಸೆಣಸಲಿವೆ. ಕಳೆದ ಬಾರಿ ಮಿಸ್​ ಆಗಿದ್ದ ವಿಶ್ವ ...

ಕೊಹ್ಲಿ ನಾಯಕತ್ವದಿಂದಲೇ ನಾವು ಇಂದು ಇಲ್ಲಿದ್ದೇವೆ- ಕ್ಯಾಪ್ಟನ್​​​ ರೋಹಿತ್​​ ಶರ್ಮಾ ಹೇಳಿದ್ದೇನು..?

ನಾಳೆಯಿಂದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ಶುರುವಾಗಲಿದೆ. ಫೈನಲ್​​ ಪಂದ್ಯದಲ್ಲಿ ಬಲಿಷ್ಠ ಕ್ರಿಕೆಟ್​​ ತಂಡಗಳಾದ ಟೀಂ ಇಂಡಿಯಾ, ಆಸ್ಟ್ರೇಲಿಯಾ ಮುಖಾಮುಖಿ ಆಗುತ್ತಿವೆ. ಪಂದ್ಯಕ್ಕೂ ಮುನ್ನ ಮಾತಾಡಿದ ...

ಕಮಾಲ್ ಮಾಡ್ತಾರಾ ಶಮಿ-ಸಿರಾಜ್; ಇಂಗ್ಲೆಂಡ್​ನಲ್ಲಿ ಟೀಮ್ ಇಂಡಿಯಾಗೆ ಕಾಡುತ್ತಿದೆ 5 ಪ್ರಶ್ನೆ

ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​​ಗೆ ಟೀಮ್ ಇಂಡಿಯಾ ಸಜ್ಜಾಗ್ತಿದೆ. ಶತಯಾಗತಾಯ ಐಸಿಸಿ ಟ್ರೋಫಿಗೆ ಮುತ್ತಿಡಬೇಕೆಂಬ ಉತ್ಸುಕದಲ್ಲೂ ಇದೆ. ಆದ್ರೆ, ಆ ಐದು ಪ್ರಶ್ನೆಗಳು ಟೀಮ್ ಇಂಡಿಯಾಗೆ ...

ಮತ್ತೆ ಅದೇ ತಪ್ಪು ಮಾಡಬೇಡಿ- ರೋಹಿತ್​​, ದ್ರಾವಿಡ್​ಗೆ ವಾರ್ನಿಂಗ್​ ಕೊಟ್ಟ ದಿನೇಶ್​ ಕಾರ್ತಿಕ್​!

ಇಂಡಿಯನ್​ ಪ್ರೀಮಿಯರ್​​ ಲೀಗ್​ ಸೀಸನ್​​ 16 ಈಗಾಗಲೇ ಮುಕ್ತಾಯವಾಗಿದೆ. ಈ ಬೆನ್ನಲ್ಲೀಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ನಡೆಯಲಿದೆ. ಇದೇ ಜೂನ್​​ 7ನೇ ತಾರೀಕಿನಿಂದ ಶುರುವಾಗೋ ...

ಮುಂಬೈ ದಾಳಿಗೆ ಗಂಟುಮೂಟೆ ಕಟ್ಟಿದ ಲಕ್ನೋ; ಕ್ವಾಲಿಫಯರ್​​​​​​​-2 ನಲ್ಲಿ ರೋಹಿತ್​ -ಪಾಂಡ್ಯ ಮುಖಾಮುಖಿ

ಮುಂಬೈ ಇಂಡಿಯನ್ಸ್​​​​​ ಕಟ್ಟಿಹಾಕಿದ್ರೆ ಲೀಗ್​​ನಲ್ಲೇ ಕಟ್ಟಿಹಾಕಬೇಕು. ಒಂದು ವೇಳೆ ಅಂಬಾನಿ ಬ್ರಿಗೇಡ್​​ ಪ್ಲೇಆಫ್​​​​ಗೆ ಎಂಟ್ರಿಕೊಟ್ರೆ ಮೋಸ್ಟ್ ಡೇಂಜರಸ್​​​​ ಟೀಮ್ ಅನ್ನೋ ಟಾಕ್ಸ್ ಇದೆ. ಆ ಮಾತು ನಿಜವಾಗಿದೆ. ...

ಇಂದು ಮುಂಬೈ VS ಲಕ್ನೋ ಕಾದಾಟ; ಯಾರಾಗ್ತಾರೆ ಎಲಿಮಿನೇಟ್​..?

IPL 2023 LSGvsMI: ಚೆಪಾಕ್​ನ ಚಿದಂಬರಂ ಸ್ಟೇಡಿಯಂನಲ್ಲಿಂದು ಬೌಂಡರಿ, ಸಿಕ್ಸರ್​​ಗಳ ಸುರಿಮಳೆ ಸುರಿಯೋದು ಪಕ್ಕಾ. ಟೈಟ್​ ಸ್ಪೆಲ್​ ಮಾಡೋ ಬೌಲರ್ಸ್​ಗಳು, ಮ್ಯಾಜಿಕ್​ ಮಾಡೋ ಸ್ಪಿನ್ನರ್​ಗಳು ಎರಡೂ ತಂಡದಲ್ಲಿದ್ರೂ, ...

Page 1 of 39 1 2 39

Don't Miss It

Categories

Recommended