WTC2023: ರೋಹಿತ್ ಮುಂದಿದೆ ದೊಡ್ಡ ಸವಾಲು.. ಆಂಗ್ಲರ ನಾಡಲ್ಲಿ ಹಿಟ್ಮ್ಯಾನ್ಗೆ ಇದೆ ರಿಯಲ್ ಟೆಸ್ಟ್
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಪಾಲಿಗೆ ಪ್ರತಿಷ್ಠೆಯ ಕಣ. ಸಾಲು ಸಾಲು ಸವಾಲುಗಳು ಹಿಟ್ಮ್ಯಾನ್ ಮುಂದಿವೆ. ಇವೆಲ್ಲವನ್ನ ಮೆಟ್ಟಿ ...