RCBಗೆ ಒಲಿದ ಅದೃಷ್ಠದ ಅವಕಾಶ-ಲಕ್ನೋ ಎದುರಿನ ಮೊದಲ ಸವಾಲೇ ಅಗ್ನಿಪರೀಕ್ಷೆ.!
ಅದೃಷ್ಟವೋ.., ಆಟದ ಲೆಕ್ಕಾಚಾರವೋ.. ಒಟ್ಟಿನಲ್ಲಿ ಆರ್ಸಿಬಿ ಪ್ಲೇ ಆಫ್ಗೆ ಎಂಟ್ರಿಕೊಟ್ಟಿದೆ. ಹಾಗಂತ, ರಾಯಲ್ ಚಾಲೆಂಜರ್ಸ್ ಕ್ಯಾಂಪ್ ನಿರಾಳವಾಗುವಂತಿಲ್ಲ.! ಯಾಕಂದ್ರೆ, ಡುಪ್ಲೆಸಿ ಪಡೆಯ ಕಪ್ ಗೆಲುವಿನ ಹಾದಿ ಮತ್ತಷ್ಟು ...