ರೋಹಿತ್ಗೆ ಸ್ಟ್ರಾಂಗ್ ವೆಪನ್ ಕೊಟ್ಟ ಕೊಹ್ಲಿ; RCB ಈ ಮಾಜಿ ಪ್ಲೇಯರ್ ಮಿಂಚಿದ್ರೆ ಮುಂಬೈಗೆ ಗೆಲುವು ಪಕ್ಕಾ!
ಸದ್ಯ ನಡೆಯುತ್ತಿರೋ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯದ ಹಂತಕ್ಕೆ ಬಂದಿದೆ. ಇತ್ತೀಚೆಗೆ ನಡೆದ ಒಂದನೇ ಕ್ವಾಲಿಫಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಗೆದ್ದ ಚೆನ್ನೈ ಸೂಪರ್ ...