Tag: Russia-Ukraine war

ಶ್ವಾಸಕೋಶ ಪೀಸ್ ಪೀಸ್.. ಸಿಗೋದು ಮೂಳೆಗಳೂ ಪಾತ್ರ.. ರಣಾಂಗಣದಲ್ಲಿ ಪುಟಿನ್ ‘ಅಸಲಿ ಆಟ’..!

ಯುದ್ಧಗಳು ನಡೆಯೋದು ವಿಜಯಕ್ಕೋಸ್ಕರ.. ವಿಜಯವನ್ನ ಸಾಧಿಸೋದು ಇತಿಹಾಸಕ್ಕೋಸ್ಕರ ಅನ್ನೋ ಮಾತಿದೆ. ಆ ವಿಜಯ ಹಾಗೂ ಇತಿಹಾಸ ಸೃಷ್ಟಿಸುವ ಆಸೆಯಿಂದಲೇ ಕೆಲವೇ ತಿಂಗಳುಗಳ ಹಿಂದಷ್ಟೇ ಬಲಾಢ್ಯ ರಾಷ್ಟ್ರವೊಂದು ಪುಟ್ಟ ...

ರಷ್ಯಾ-ಉಕ್ರೇನ್​ ಯುದ್ಧದ ನಡುವೆ ಮಿಸೈಲ್ ಟೆನ್ಶನ್; ಉಕ್ರೇನ್ ಎಡವಟ್ಟು.. ಪೋಲ್ಯಾಂಡ್ ‘ಮಿಸೈಲ್’ ಮಿಸ್ಟರಿ!

ರಷ್ಯಾ-ಉಕ್ರೇನ್ ಯುದ್ಧದಿಂದ ಜಗತ್ತು ಎರಡು ಭಾಗಗಳಾಗಿ ನಿಂತಿದೆ. ಒಂದು ಸಣ್ಣ ಪ್ರಚೋದನೆಯೂ ಮತ್ತೊಂದು ವಿಶ್ವಯುದ್ಧಕ್ಕೆ ಮುಹೂರ್ತ ಇಡಬಹುದು ಅನ್ನೋ ಆತಂಕ ಜ್ವಾಲಾಮುಖಿಯಂತೆ ಒಳಗೊಳಗೇ ಕುದಿಯುತ್ತಿದೆ. ಆದ್ರೆ ಎರಡೂ ...

ಫ್ರಾನ್ಸ್ ಅಧ್ಯಕ್ಷರ ಜೊತೆ ಪುಟಿನ್ ‘ಹಿರೋಶಿಮಾ’ ಬಗ್ಗೆ ಚರ್ಚೆ-ಉಕ್ರೇನ್ ಮೇಲೆ ಅಣ್ವಸ್ತ್ರ ಬಳಕೆ ಮಾಡೋದು ಪಕ್ಕಾನಾ?

ರಷ್ಯಾ-ಉಕ್ರೇನ್ ಯುದ್ಧ ಸದ್ಯಕ್ಕೆ ತಣ್ಣಗಾಗುವ ಲಕ್ಷಣವಿಲ್ಲ. ಅಣ್ವಸ್ತ್ರ ದಾಳಿಯ ಆಯ್ಕೆಯನ್ನೇ ಮುಂದೆ ನೋಡ್ತಿರೋ ರಷ್ಯಾಧಿಪತಿ ಪುಟಿನ್ ಮತ್ತೆ ಅಣುಬಾಂಬ್ ಬಳಕೆಯ ಮಂತ್ರ ಜಪಿಸಿದ್ದಾರೆ. ಫ್ರಾನ್ಸ್ ಅಧ್ಯಕ್ಷರ ಜೊತೆಗೆ ...

ರಷ್ಯಾದ ಅಟ್ಟಹಾಸ.. ಡ್ರೋನ್​ಗಳ ಅಸ್ತ್ರಕ್ಕೆ ಉಕ್ರೇನ್​​​ ಸುಸ್ತು- ನ್ಯಾಟೋ ರಾಷ್ಟ್ರಗಳು ಅಣ್ವಸ್ತ್ರ ತಾಲೀಮು

ಇದು ಪುಟ್ಟ ರಾಷ್ಟ್ರ ಉಕ್ರೇನ್​ ಈ ಆಕ್ರಮಣವನ್ನ ಛಲದಿಂದ ಹಿಮ್ಮೆಟ್ಟಿಸುತ್ತಿದೆ. ಆದ್ರೆ, ಉಕ್ರೇನ್​​​ ನಡುಬಗ್ಗಿಸಲು ರಷ್ಯಾ ಹಠ ತೊಟ್ಟಿದೆ. ಸೀಮಿತ ಮತ್ತು ಪರಿಣಾಮಕಾರಿ ದಾಳಿ ಸಂಘಟಿಸುತ್ತಿರುವ ರಷ್ಯಾ, ...

ಉಕ್ರೇನ್​​ ಅಧ್ಯಕ್ಷ ಜೆಲೆನ್‌ಸ್ಕಿ ಜತೆಗೆ ಮೋದಿ ಮಾತುಕತೆ.. ಯುದ್ಧ ಮುಗಿಸಿ ಎಂದು ಕಿವಿಮಾತು

ನವದೆಹಲಿ: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್‌ಸ್ಕಿ ಜೊತೆಗೆ ದೂರವಾಣಿ ಮೂಲಕ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ. ಉಭಯ ನಾಯಕರ ನಡುವೆ ಸುಮಾರು ಅರ್ಧ ಗಂಟೆಗೂ ಹೆಚ್ಚು ...

ಉಕ್ರೇನ್​​ ಯುದ್ಧ; ಮೆಡಿಕಲ್​ ವಿದ್ಯಾರ್ಥಿಗಳ ನೆರವಿಗೆ ಬಂದ ಸಿದ್ಧಗಂಗಾ ಸಂಸ್ಥೆ!

ತುಮಕೂರು: ರಷ್ಯಾ ಉಕ್ರೇನ್ ಯುದ್ದದಿಂದಾಗಿ ಭಾರತೀಯ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. ಅಲ್ಲಿ ಹೋಗೋಕೂ ಆಗದೇ, ಇಲ್ಲಿ ಇರೋಕು ಆಗದೇ ವಿದ್ಯಾಭ್ಯಾಸದಿಂದ ವಂಚಿತರಾಗ್ತಿದ್ದಾರೆ. ಸದ್ಯ ಇದೇ ವಿದ್ಯಾರ್ಥಿಗಳ ನೆರವಿಗೆ ಸಿದ್ದಗಂಗಾ ...

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​ಗೆ ಕ್ಯಾನ್ಸರ್​! -ಆಪ್ತನಿಗೆ ಅಧಿಕಾರ ಹಸ್ತಾಂತರಿಸ್ತಾರಾ ಪುಟಿನ್?

ನ್ಯಾಟೋ ಜೊತೆಗಿನ ನಂಟಿನಿಂದ ಸಿಟ್ಟಾಗಿ, ಉಕ್ರೇನ್ ಮೇಲೆ ಯುದ್ಧ ಸಾರಿ ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳನ್ನ ಎದುರಾಕಿಕೊಂಡಿರೋ ಪಂಟರ ಪಂಟ ಪುಟಿನ್. ಇದೀಗ ರಷ್ಯಾ ಅಧ್ಯಕ್ಷರಿಗೆ​ ತಮ್ಮದೇ ಸ್ಥಾನದಲ್ಲಿ ...

ಉಕ್ರೇನ್​ನಲ್ಲಿ ರಷ್ಯಾ ಅಟ್ಟಹಾಸ.. ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್​ಗೆ ಅಮೆರಿಕಾ ಮತ್ತಷ್ಟು ನೆರವು

ಉಕ್ರೇನ್​ನಲ್ಲಿ ರಷ್ಯಾ ಸೈನಿಕರ ಅಟ್ಟಹಾಸ ಮುಂದುವರಿದಿದೆ. ಉಕ್ರೇನ್​ನಲ್ಲಿ​ ನಿರಂತರ ದಾಳಿ ಮಾಡ್ತಿರುವ ರಷ್ಯಾ ಕಾರ್ಕೀವ್​ನಲ್ಲಿ ಮತ್ತೊಂದು ರಣಭೀಕರ ಶೆಲ್​ ದಾಳಿ ಮಾಡಿದೆ. ಪುಟಿನ್​ ಪಡೆಯ ದಾಳಿಗೆ 7 ...

‘ವಿಶ್ವದ ಎಲ್ಲಾ ದೇಶಗಳು ಸಿದ್ಧವಾಗಬೇಕು’ ಎಂದ ಉಕ್ರೇನ್​​.. ‘ಪಿಚ್ಚರ್ ಅಭಿ ಬಾಕೀ ಹೇ’ ಎಂದ ರಷ್ಯಾ

ಸೇಡಿಗೆ ಸೇಡು ರಕ್ತಕ್ಕೆ ರಕ್ತ ಅಂತಾ ಕುದಿಯುತ್ತಿರೋ ಪುಟಿನ್ ಉಕ್ರೇನ್​ ದಾಳಿಗೆ ಕೇವಲ 24 ಗಂಟೆಯಲ್ಲಿ ಪ್ರತೀ ದಾಳಿ ನಡೆಸಿ ರಿವೇಂಜ್​ ತೀರಿಸಿಕೊಂಡಿದ್ದಾರೆ. ಈ ಮೂಲಕ ತಮ್ಮನ್ನ ...

‘3ನೇ ವಿಶ್ವಯುದ್ಧ’ ಆರಂಭವಾಗಿದೆ ಎಂದ ರಷ್ಯಾ TV-ಯುದ್ಧನೌಕೆ ಮೋಸ್ಕ್​ವಾ ಮೇಲಿನ ದಾಳಿ ಬಳಿಕ ಘೋಷಣೆ

ಮೂರನೇ ವಿಶ್ವಯುದ್ಧ ಆರಂಭವಾಗಿದೆ. ಇದು ಬೇರೆ ಯಾರೂ ಹೇಳಿದ್ದಲ್ಲ. ರಷ್ಯಾದ ಸರ್ಕಾರಿ ಟಿವಿ ಌಂಕರ್ ಮಾಡಿರೋ ಆಘಾತಕಾರಿ ಘೋಷಣೆ. ಕಪ್ಪು ಸಮುದ್ರದಲ್ಲಿ ರಷ್ಯಾ ಯುದ್ಧನೌಕೆ ಹೊಡೆದುರುಳಿಸಿದ ಬಳಿಕ, ...

Page 1 of 4 1 2 4

Don't Miss It

Categories

Recommended