ಬೈಡನ್ ಉಕ್ರೇನ್ ಭೇಟಿ ಬೆನ್ನಲ್ಲೇ ಅಮೆರಿಕಾಗೆ ಪುಟಿನ್ ಕೌಂಟರ್.. ಜಿನ್ ಪಿಂಗ್ ಸ್ವಾಗತಕ್ಕೆ ರಷ್ಯಾ ಸಿದ್ಧತೆ
ಯುದ್ಧಪೀಡಿತ ಉಕ್ರೇನ್ ದೇಶಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ದಿಢೀರ್ ಭೇಟಿ ಕೊಟ್ಟು ಮತ್ತೆ ರಷ್ಯಾ ಕಣ್ಣು ಕೆಂಪಾಗುವಂತೆ ಮಾಡಿದ್ದರು. ಮಾತ್ರವಲ್ಲ, ಒಂದಷ್ಟು ಮಿಲಿಟರಿಗೆ ಸಹಕಾರಕ್ಕೆ ಬೈಡನ್ ...