Tag: russia

ಕಾಡುತ್ತಿದೆ ಪ್ರಾಣ ಭಯ.. ಕುಟುಂಬಕ್ಕೂ ವ್ಯವಸ್ಥೆ ಬೇಕಿದೆ; ಪುಟಿನ್ ಮೌನದ ಹಿಂದಿನ ಸಾವಿರ ಮಾತು

ಯುದ್ಧದಾಹಿ ಪುಟಿನ್ ಸೈಲೆಂಟಾಗಿದ್ದಾರೆ. ಮಾತಿಲ್ಲ ಕಥೆ ಇಲ್ಲ ಅನ್ನೋ ಹಾಗಿದೆ ಸದ್ಯ ಪುಟಿನ್ ಪರಿಸ್ಥಿತಿ. ಅಷ್ಟೇ ಅಲ್ಲ.. ರಷ್ಯಾ ಅಧ್ಯಕ್ಷ​ ಖಿನ್ನತೆಗೆ ಒಳಗಾಗಿರುವ ಗುಮಾನಿ ಕೂಡ ಇದೆ.. ...

2000 ಸಾವಿರ ಮಕ್ಕಳನ್ನು ಅಪಹರಿಸಲಾಗಿದೆ; ರಷ್ಯಾ ವಿರುದ್ಧ ಉಕ್ರೇನ್ ಗಂಭೀರ ಆರೋಪ

ರಷ್ಯಾ ಹಾಗೂ ಉಕ್ರೇನ್ ಯುದ್ಧ 25ನೇ ದಿನ ದಾಟಿ ಇನ್ನೂ ಮುಂದುವರೆದಿದೆ. ರಷ್ಯಾದ ನಿರಂತರ ದಾಳಿಯಿಂದಾಗಿ ಉಕ್ರೇನ್​​ನ ಹಲವು ನಗರಗಳು ಸ್ಮಶಾನ ಸದೃಷ್ಯವಾಗಿದ್ದರೆ, ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ...

ಯುದ್ಧಾಸ್ತ್ರಗಳ ಬಳಸದೇ ರಷ್ಯಾ ಮುಗಿಸಲು ‘ಹಕ್ಕಿ’ ಅಸ್ತ್ರ; ಉಕ್ರೇನ್ ಲ್ಯಾಬ್​​ನಲ್ಲಿ ಏನ್ ರೆಡಿ ಆಗ್ತಿದ್ಯಂತೆ ಗೊತ್ತಾ..? 

ಭಯಾನಕ ವೈರಸ್‌ ಹಬ್ಬಿಸಿ ವೈರಿಗಳನ್ನು, ವೈರಿ ಪಡೆಗಳನ್ನು ಸರ್ವನಾಶ ಮಾಡಿರೋ ಸಿನಿಮಾಗಳನ್ನು ತೆರೆಯ ಮೇಲೆ ನೋಡಿದ್ದೇವೆ. ಅಬ್ಬಾ! ಎಂತಹ ಸಿನಿಮಾ ಅಂತ ಅಚ್ಚರಿ ವ್ಯಕ್ತಪಡಿಸಿದ್ದೇವೆ. ಹಾಗೇ ಮುಂದೊಂದು ...

ಆಪರೇಷನ್ ಗಂಗಾ ಯಶಸ್ವಿ.. 19,448 ಮಂದಿ ರಕ್ಷಣೆ- ತೇಜಸ್ವಿ ಸೂರ್ಯ

ಬೆಂಗಳೂರು: ಕಳೆದ ಮೂರು ವಾರಗಳಿಂದ ಜಾರಿಯಲ್ಲಿದ್ದ ಆಪರೇಷನ್ ಗಂಗಾ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇದುವರೆಗೂ ಉಕ್ರೇನ್​​ನಿಂದ 19,448 ಭಾರತೀಯರನ್ನ ರಕ್ಷಣೆ ಮಾಡಿದ್ದೇವೆ ಎಂದ ಸಂಸದ ತೇಜಸ್ವಿ ಸೂರ್ಯ ...

ದಿಗ್ಬಂಧನಗಳ ಪಟ್ಟಿಯಲ್ಲಿ ರಷ್ಯಾಗೆ ಮೊದಲ ಸ್ಥಾನ; KFC, ಪಿಜ್ಜಾ ಹಟ್ ಸೇವೆಯೂ ಸ್ಥಗಿತ..!

ರಷ್ಯಾ ಆರ್ಥಿಕತೆಗೆ ದೊಡ್ಡ ಹೊಡೆತ ನೀಡಲು ಹಲವು ದೇಶಗಳು ಮುಂದಾಗ್ತಿವೆ. ಈಗಾಗಲೇ ನಿರ್ಬಂಧದ ಸುಳಿಯಲ್ಲಿ ಸಿಲುಕಿ ಚೀಮಾರಿ ಹಾಕಿಸಿಕೊಳ್ತಿರೋ ರಷ್ಯಾಗೆ, ವಿಶ್ವದ ದೊಡ್ಡಣ್ಣ ಪವರ್​​​ ಸ್ಟ್ರೋಕ್​ ಕೊಟ್ಟಿದ್ದಾರೆ. ...

#Interesting ಉಕ್ರೇನ್​ಗಾಗಿ ಗನ್ ಹಿಡಿದ ತಮಿಳುನಾಡಿನ ಯುವಕ

ರಷ್ಯಾ ಮತ್ತು ಉಕ್ರೇನ್ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಪರಿಣಾಮ ಅಲ್ಲಿರುವ ಭಾರತೀಯರು ತಾಯ್ನಾಡಿಗೆ ಮರಳುತ್ತಿದ್ದಾರೆ. ಅದರಂತೆ ಆಪರೇಷನ್ ಗಂಗಾ ಕಾರ್ಯಾಚರಣೆ ಬಿರುಸಿನಿಂದ ಸಾಗಿದೆ. ಈ ಎಲ್ಲಾ ...

ಒಂದಲ್ಲ, ಎರಡಲ್ಲ ಮೂರು ಸಲ ಮರ್ಡರ್​​ಗೆ ಸ್ಕೆಚ್​​.. ರಷ್ಯಾದ ಪಡೆಯಿಂದ ಝೆಲೆನ್ಸ್​ಕಿ ಪಾರಾಗಿದ್ದು ಹೇಗೆ..?

ರಷ್ಯಾದ ಪವರ್​ಫುಲ್​ ಏಟಿಗೆ ಎದಿರೇಟು ಕೊಡ್ತಾನೆ ಉಕ್ರೇನ್​ ರಣಾಂಗಣದಲ್ಲಿ ಘರ್ಜಿಸುತ್ತಿದೆ. ಅಖಾಡದಲ್ಲಿದ್ದುಕೊಂಡೇ ಪ್ರಬಲ ಪುಟಿನ್​ ವಿರುದ್ಧ ಉಕ್ರೇನ್​ ಅಧ್ಯಕ್ಷ ತೊಡೆ ತಟ್ಟಿದ್ದಾರೆ. ನೆಲವನ್ನು ಉಳಿಸಿಕೊಳ್ಳಲು ತಂತ್ರ ರಣತಂತ್ರ ...

ಉಕ್ರೇನ್​​ ಮೇಲೆ ರಷ್ಯಾ ಯುದ್ಧ.. ಚೀನಾ, ಭಾರತ ವಿದ್ಯಾರ್ಥಿಗಳ ಬಗ್ಗೆ ಪುಟಿನ್‌ಗೆ ಒಲವು

ಹತ್ತಾರು ದೇಶಗಳು ಒಟ್ಟಿಗೆ ಯುದ್ಧಕ್ಕೆ ಬಂದ್ರೂ ಎದುರಿಸುವ ಸಾಮರ್ಥ್ಯ, ಧೈರ್ಯ, ಗಟ್ಸ್‌ ರಷ್ಯಾಗೆ ಇದೆ ಅನ್ನೋದ್ರಲ್ಲಿ ನೋ ಡೌಟ್‌... ಬಟ್‌, ಉಕ್ರೇನ್‌ ವಿಚಾರದಲ್ಲಿ ಮಾತ್ರ ರಷ್ಯಾ ಅಳೆದು ...

ರಷ್ಯಾ-ಉಕ್ರೇನ್​ ಮಧ್ಯೆ ಯುದ್ಧವಾದ್ರೆ ಭಾರತದಲ್ಲಿ ಹೇಗೆ ಪೆಟ್ರೋಲ್ ಬೆಲೆ ಹೆಚ್ಚಾಗುತ್ತದೆ..?

ಎಲ್ಲೇ ಪ್ರಾಕೃತಿಕ ವಿಕೋಪ ಸಂಭವಿಸಿದ್ರೂ, ದೇಶ ದೇಶಗಳ ನಡುವೆ ಯುದ್ಧ ನಡೆದ್ರೂ ಜಗತ್ತೇ ಮರುಕಪಡೋದು, ಆತಂಕಕ್ಕೀಡಾಗೋದು ಸಾಮಾನ್ಯ. ಯಾಕಂದ್ರೆ, ಯುದ್ಧ ಅನ್ನೋದು ಬರೀ ಪ್ರಾಣಗಳನ್ನು ಮಾತ್ರ ತೆಗೆಯೋದಿಲ್ಲ. ...

#Russiawar ಮತ್ತೊಮ್ಮೆ ವಿಶ್ವಸಂಸ್ಥೆಯ ಮತದಾನದಿಂದ ದೂರ ಉಳಿದ ಭಾರತ

ಉಕ್ರೇನ್ ಮೇಲೆ ಯುದ್ಧ ಘೋಷಿಸಿರುವ ರಷ್ಯಾ ವಿರುದ್ಧ ವಿಶ್ವಸಂಸ್ಥೆಯ ಮತ್ತೊಂದು ಮತದಾನದಿಂದ ಭಾರತ ದೂರ ಉಳಿದಿದೆ. ರಷ್ಯಾದ ಕ್ರಮಗಳ ಕುರಿತು ತನಿಖೆ ನಡೆಸಲು ಅಂತಾರಾಷ್ಟ್ರೀಯ ಸ್ವತಂತ್ರ ಆಯೋಗ ...

Page 2 of 6 1 2 3 6

Don't Miss It

Categories

Recommended