Tag: sandalwood

ಸಿನಿ ಪ್ರಿಯರೇ.! ಇಂದು ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಬ್ಲಾಕ್‌ ಬಸ್ಟರ್‌ ‘ವೇದ’ ಸಿನಿಮಾ​!

ವೇದ ಕಳೆದ ಡಿಸೆಂಬರ್‌ನಲ್ಲಿ ರಿಲೀಸ್‌ ಆದ ಸ್ಯಾಂಡಲ್‌ವುಡ್‌ನ ಎಮೋಷನಲ್‌ ಬ್ಲಾಕ್‌ಬಸ್ಟರ್‌ ಹಿಟ್‌. ಹೆಣ್ಣು ಮಕ್ಕಳ ದಿಲ್‌ ಕದ್ದ ಸಿನಿಮಾ. ಜನ ಮೆಚ್ಚುಗೆ ಗಳಿಸಿದ ಚಿತ್ರ. ಥಿಯೇಟರ್‌ನಲ್ಲಿ ಅಬ್ಬರಿಸಿ ...

Breaking: ಹಿಂದೂ ಧರ್ಮದ ವಿರುದ್ಧ ಹೇಳಿಕೆ; ನಟ ಚೇತನ್ ಅಹಿಂಸಾ ಅರೆಸ್ಟ್​

ಸ್ಯಾಂಡಲ್ ವುಡ್ ನಟ ಚೇತನ್ ಅಹಿಂಸಾ ಅವರನ್ನು ಬಂಧಿಸಲಾಗಿದೆ. ಹಿಂದೂ ಧರ್ಮದ ವಿರುದ್ಧವಾಗಿ ಹೇಳಿಕೆಯನ್ನ ನೀಡಿದರ ಕುರಿತು ಶೇಷಾದ್ರಿಪುರಂ ಪೊಲೀಸರು ನಟನನ್ನು ಬಂಧಿಸಿದ್ದಾರೆ. ಹಿಂದೂ ಧರ್ಮದ ವಿರುದ್ಧವಾಗಿ ...

17 ವರ್ಷದ ಬಳಿಕ ಚಂದನವನದತ್ತ ಶಿಲ್ಪಾ ಶೆಟ್ಟಿ! ಧ್ರುವ ಸರ್ಜಾ ‘ಕೆಡಿ’ ಸಿನಿಮಾದಲ್ಲಿ ಸದ್ದಿಲ್ಲದೆ ನಟಿಸಿ ಹೋದ್ರಾ?

ಌಕ್ಷನ್​ ಪ್ರಿನ್ಸ್​​ ಧ್ರುವ ಸರ್ಜಾ ‘ಕೆಡಿ’ ಸಿನಿಮಾದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಸಿನಿಮಾದಲ್ಲಿ ಬಾಲಿವುಡ್ ನಟ​ ಸಂಜಯ್​ ದತ್​ ಕೂಡ ಧ್ರುವಾಗೆ ಎದುರಾಳಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ...

‘ನಿನ್ನನು ಎತ್ತಿ ಆಡಿಸಿದ ಅಣ್ಣನಾಗಿ..’ ಅಪ್ಪು ನೆನೆದು ಶಿವಣ್ಣ ಭಾವುಕ ಪೋಸ್ಟ್

ದೊಡ್ಡನೆ ಮುದ್ದಿನ ಕುಡಿ ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್​ ಅವರು ಹುಟ್ಟಿದ ದಿನವಿಂದು. ಆದರೆ ಇಹಲೋಕ ಸೇರಿದ ತಮ್ಮನ ಕುರಿತು ಅಣ್ಣ ಶಿವ ರಾಜ್​ಕುಮಾರ್​ ಭಾವುಕರಾಗಿದ್ದಾರೆ. ಸಾಮಾಜಿಕ ...

Kabzaa: ನಾಳೆ ಕಬ್ಜ ತೆರೆಗೆ.. ಖಾಸಗಿ ವಿಮಾನ ಏರಿ ತಿರುಪತಿ ತಿಮ್ಮಪ್ಪನತ್ರ ಹಾರಿದ ಉಪ್ಪಿ..!

ದೇಶದಾದ್ಯಂತ ಕಬ್ಜ ಫೀವರ್ ಜೋರಾಗಿದೆ. ಕರುನಾಡು ಮಾತ್ರವಲ್ಲದೆ, ಎಲ್ಲಾ ಭಾಷಿಗರು ಒಂಟಿಗಾಲಲ್ಲಿ ನಿಂತು ಕಾಯ್ತಿರೋ ಸಿನಿಮಾ ಇದಾಗಿದೆ. ಮಾರ್ಚ್​ 17ಕ್ಕೆ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ವಿಶ್ವದಾದ್ಯಂತ ...

ಇಂದು ‘ಕಬ್ಜ’ ಗ್ರ್ಯಾಂಡ್ ಪ್ರಿ ರಿಲೀಸ್! ಇದು ಮತ್ತೊಮ್ಮೆ ಸ್ಯಾಂಡಲ್​ವುಡ್​ ಕಂಪಿಸುವ ಮುನ್ಸೂಚನೆ

ಕಬ್ಜ ಫೀವರ್ ಜೋರಾಗಿದೆ. ಕರುನಾಡು ಮಾತ್ರವಲ್ಲ. ಇಡೀ ದೇಶವನ್ನೇ ವ್ಯಾಪಿಸಿದೆ. ಕನ್ನಡಿಗರಷ್ಟೇ ಅಲ್ಲ, ತಮಿಳರು, ತೆಲುಗರು, ಹಿಂದಿಯವರು ಎಂಬ ಬೇಧವಿಲ್ಲದೆ ಎಲ್ಲಾ ಭಾಷಿಗರು ಒಂಟಿಗಾಲಲ್ಲಿ ನಿಂತು ಕಾಯ್ತಿರೋ ...

ಸೈಬರ್​​ ಸುಳಿಗೆ ಸಿಕ್ಕ ಶಿವ ರಾಜ್​ಕುಮಾರ್​ ನಟಿ!​ ಲಿಂಕ್​ ಕ್ಲಿಕ್​ ಮಾಡಿ ಮೋಸ ಹೋದ ‘ಕುರುಬರ ರಾಣಿ‘

ಸೈಬರ್​ ಸುಳಿಗೆ ಬಿದ್ದು ವಂಚಿತರಾಗುವ ಅನೇಕ ಘಟನೆಗಳು ದೈನಂದಿನ ವರ್ತಮಾನದಲ್ಲಿ ಕೇಳಿಬರುತ್ತಿದೆ. ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಸಹ ಈ ಮೋಸದ ಕೂಪಕ್ಕೆ ಲೆಕ್ಕವಿಲ್ಲದಷ್ಟು ಮಂದಿ ಬೀಳುತ್ತಿರುತ್ತಾರೆ. ಅದರಲ್ಲೂ ...

ಬ್ಲಾಕ್​ ಟೀ ಹಿಡಿದು ಬ್ಯೂಟಿಫುಲ್​ ಮೂಡ್​ ಬಗ್ಗೆ ಹೇಳ್ತಿದ್ದಾರೆ ಕೇಳಿ ರಾಜ್​ ಬಿ ಶೆಟ್ರು!

ಒಂದು ಮೊಟ್ಟೆಯ ಸಿನಿಮಾ ಖ್ಯಾತಿಯ ರಾಜ್​ ಬಿ ಶೆಟ್ಟಿ ಕೈಯಲ್ಲಿ ಬ್ಲಾಕ್​ ಹಿಡಿದು ಪೋಸು ನೀಡಿದ್ದಾರೆ. ಈ ಫೋಟೋವನ್ನ ಇನ್​ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ನಗುಮೊಗದಿ ಬ್ಲಾಕ್​ ಟೀ ಕುಡಿಯುತ್ತಾ ...

ಶಿವಣ್ಣನ ಫಸ್ಟ್ ಲುಕ್​ ರಿಲೀಸ್​ ಮಾಡಿದ ‘ಕಬ್ಜ‘ ಟೀಮ್! ರಿಯಲ್​ ಸ್ಟಾರ್​ ಜೊತೆಗೆ ಸೆಂಚುರಿ ಸ್ಟಾರ್​ ಇರೋದು ಕನ್ಫರ್ಮ್​​​

ಕಬ್ಬ ಸ್ಯಾಂಡಲ್​ವುಡ್​ನಲ್ಲಿ ಭಾರೀ ನಿರೀಕ್ಷೆ ಹುಟ್ಟು ಹಾಕಿರುವ ಸಿನಿಮಾ. ರಿಯಲ್​ ಸ್ಟಾರ್​​ ಉಪೇಂದ್ರ ಈ ಸಿನಿಮಾದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಈ ಸಿನಿಮಾದಲ್ಲಿ ಬಾದ್ಶಾ ಕಿಚ್ಚ ...

ಮಾಯಾಂಗನೆ ರೂಪದಲ್ಲಿ ಮೇಘಾ ಶೆಟ್ಟಿ! ಹೊಸ ಫೋಟೋಶೂಟ್​ನಿಂದಲೇ ನಿದ್ದೆ ಕೆಡಿಸಿದ್ರು ಈ ಸೀರಿಯಲ್​ ಬ್ಯೂಟಿ

ಜೊತೆ ಜೊತೆಯಲ್ಲಿ ಸೀರಿಯಲ್ ಮೂಲಕ ಕಿರುತೆರೆ ವೀಕ್ಷಕರ ಮನಗೆದ್ದ ಅನು ಅಲಿಯಾಸ್ ಮೇಘಾ ಶೆಟ್ಟಿ ಬೋಲ್ಡ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ​​. ಈ ನಟಿ ಇನ್​​ಸ್ಟಾದಲ್ಲಿ ತಮ್ಮ ಕ್ಯೂಟ್​​ ಅಂಡ್​​ ...

Page 1 of 24 1 2 24

Don't Miss It

Categories

Recommended