ನಿನಾದ್ ತ್ರಿಶೂಲ್ ಪಾತ್ರಕ್ಕೆ ಕಂಬ್ಯಾಕ್- ಅಭಿಮಾನಿಗಳ ಆಸೆ ಈಡೇರಿಸಿದ ನಟ
ನಾಗಿಣಿ-2 ಇಂಟರೆಸ್ಟಿಂಗ್ ಟ್ವಿಸ್ಟ್ಗಳ ಮೂಲಕ ವೀಕ್ಷಕರನ್ನ ರಂಜಿಸ್ತಿದೆ. ಶಿವಾನಿ ತ್ರಿಶೂಲ್ಗಾಗಿ ಹಂಬಲಿಸುತ್ತಿದ್ದು, ಪಕ್ಕದಲ್ಲಿರುವ ತ್ರಿಶೂಲ್ಗೆ ಶಿವಾನಿಯನ್ನ ಸಂತೈಸೊದು ಕಷ್ಟವಾಗ್ತಿದೆ. ಮನೆಯಲ್ಲಿನ ಹಲವು ಗೊಂದಲ, ಅನುಮಾನಗಳನ್ನ ಪರಿಹಾರ ಮಾಡಿಕೊಳ್ಳಲು ...