ಈ ವಾರ ಯಾವ ಸೀರಿಯಲ್ಗೆ ಜನ ಎಷ್ಟು ಮಾರ್ಕ್ಸ್ ನೀಡಿದ್ದಾರೆ ಗೊತ್ತಾ..? ನಂ.1 ಧಾರವಾಹಿ ಯಾವ್ದು?
ಈ ಬಾರಿ ಟಿಆರ್ಪಿ ರೇಟಿಂಗ್ ಮೇಲೆ ಪ್ರತಿಯೊಬ್ಬರ ಕುತೂಹಲದ ಕಣ್ಗಳು ಇದ್ದವು. ಅದಕ್ಕೆ ಕಾರಣ ಸೀರಿಯಲ್ಗಳಲ್ಲಿನ ಟ್ವಿಸ್ಟ್ಗಳು. ಟಫ್ ಕಾಂಪಿಟೇಶನ್ ನೀಡ್ತಿರುವ ಸೀರಿಯಲ್‌ಗಳು, ಒಂದರ ಮೇಲೊಂದು ಟ್ವಿಸ್ಟ್ ...