IPL2023: ಅವ್ರು ಅಲ್ಲ, ಇವ್ರು ಅಲ್ಲ.. ಐಪಿಎಲ್ ಟೂರ್ನಿಯ ಅಸಲಿ ಕಿಂಗ್ ಇವರೇ!!
ಇಂಡಿಯನ್ ಪ್ರೀಮಿಯರ್ ಲೀಗ್. ಇದು ಬ್ಯಾಟ್ಸ್ಮನ್ಗಳ ಗೇಮ್..! ಈ ಶ್ರೀಮಂತ ಕ್ರಿಕೆಟ್ ಲೀಗ್ನ ಇತಿಹಾಸದಲ್ಲಿ ಬ್ಯಾಟ್ಸ್ಮನ್ಗಳ ಅಬ್ಬರದ ಮುಂದೆ ಬೌಲರ್ಗಳು ದಂಗಾಗಿದ್ದಾರೆ. ಪ್ರತಿ ಸೀಸನ್ನಲ್ಲೂ ಬ್ಯಾಟ್ಸ್ಮನ್ಗಳ ವಿಜಯಯಾತ್ರೆಯೇ ...