Tuesday, November 24, 2020

Tag: sp balasubramaniam

‘SPB ಅವರ ಹಾಡುಗಳು ನನ್ನ ಬಾಲ್ಯದ ನೆನಪುಗಳ ಭಾಗ’

ಭಾರತೀಯ ಚಿತ್ರರಂಗ ಕಳೆದುಕೊಂಡ ಅಪ್ರತಿಮ ಪ್ರತಿಭೆ, ದಿಗ್ಗಜ ಸಂಗೀತಗಾರ ಎಸ್​ಪಿ ಬಾಲಸುಬ್ರಹ್ಮಣ್ಯಂ ಅವರನ್ನ ನೆನೆದು ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಕಂಬನಿ ಮಿಡಿದಿದ್ದಾರೆ. 'ನಿಮ್ಮ ಆತ್ಮಕ್ಕೆ ಶಾಂತಿ ...

‘ಅವರ ಜೊತೆ ಹಾಡಿದ ನೆನಪು ನನ್ನನ್ನ ಇಂದಿಗೂ ಕಾಡುತ್ತೆ’; ಪುನೀತ್​ ಬಿಚ್ಚಿಟ್ಟ ಎಸ್​ಪಿಬಿ ನೆನಪು

ಭಾರತ ಚಿತ್ರರಂಗವನ್ನ ಬಡವಾಗಿಸಿ, ನಮ್ಮೆಲ್ಲರನ್ನ ಬಿಟ್ಟು ಅಗಲಿರುವ ಎಸ್​ಪಿ ಬಾಲಸುಬ್ರಹ್ಮಣ್ಯಂ ಅವರ ಕುರಿತು​ ಪುನೀತ್​ ರಾಜ್​ಕುಮಾರ್ ತಮ್ಮ​ ನೆನಪಿನ ಭಂಡಾರವನ್ನ ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ಅಪ್ಪು ವಿಡಿಯೋವೊಂದನ್ನು ...

‘ಸಂಗೀತದ ಭವ್ಯ ನೋಟ್​ ಶಾಶ್ವತವಾಗಿ ಕಣ್ಮರೆಯಾಗಿದೆ’ ಎಸ್​ಪಿಬಿ ನೆನೆದ ರಮೇಶ್​

ಎಸ್​ಪಿಬಿ ಅಗಲಿಕೆಗೆ ದುಃಖ ವ್ಯಕ್ತಪಡಿಸಿ ಒಂದಷ್ಟು ನೆನಪುಗಳನ್ನ ಹಂಚಿಕೊಂಡಿದ್ದಾರೆ ನಟ ರಮೇಶ್​ ಅರವಿಂದ್​. ಸಂಗೀತದ ಅತ್ಯಂತ ಶಾಂತ, ಆದರೂ ಭವ್ಯವಾದ ನೋಟ್​ ಶಾಶ್ವತವಾಗಿ ಕಣ್ಮರೆಯಾಗಿದೆ. ತುಂಬಲಾರದ ನಷ್ಟ. ...

ಎಸ್​ಪಿಬಿ ಇನ್ನಿಲ್ಲ ಅಂತ ತಿಳಿದು ಶಾಕ್​ ಆಯ್ತು -ರಾಮ್​ ಚರಣ್​ ಕಂಬನಿ​

ಟಾಲಿವುಡ್​ ಮೆಗಾಸ್ಟಾರ್​ ಚಿರಂಜೀವಿ ಪುತ್ರ​ ರಾಮ್​ಚರಣ್​ ತೇಜ್​ ಎಸ್​ಪಿಬಿ ನಿಧನದ ಸುದ್ದಿಗೆ ಶಾಕ್​ ಆಗಿದ್ದಾರೆ. ಜೊತೆಗಿದ್ದು, ಸದಾ ನಗುತ್ತಾ ನಗಿಸುತ್ತಿದ್ದವರು ಇನ್ನಿಲ್ಲ ಅಂದಾಗ ಆ ಅನುಭವವೇ ಹೇಳಿಕೊಳ್ಳಲಾಗದಂತದ್ದು ...

ನೀವು ನಮ್ಮೊಂದಿಗೆ ಶಾಶ್ವತವಾಗಿ ಇರ್ತೀರಿ ಬಾಲು ಸರ್ -ಡಾಲಿ ಧನಂಜಯ್​

ಸಂಗೀತ ಮಾಂತ್ರಿಕ ಎಸ್​ಪಿಬಿ ನಿಧನಕ್ಕೆ ನಟ ಡಾಲಿ ಧನಂಜಯ್​ ಕಂಬನಿ ಮಿಡಿದಿದ್ದಾರೆ. ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಎಸ್​ಪಿಬಿ ಫೋಟೋವೊಂದನ್ನ ಪೋಸ್ಟ್​ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. 'ನೀವು ಶಾಶ್ವತವಾಗಿ ನಮ್ಮ ...

‘ಗಾಯನ ನಿಂತಿದೆ ಹಾಡುಗಳಲ್ಲ.. ಉಸಿರು ನಿಂತಿದೆ ಹೆಸರಲ್ಲ’ ಸಂತೋಷ್​ ಆನಂದ್​ರಾಮ್​

ಬದುಕಿನ ಗಾಯನ ನಿಲ್ಲಿಸಿದ ದಿಗ್ಗಜ ಗಾಯಕ ಎಸ್​ಪಿಬಿಯವರಿಗೆ ಯುವ ನಿರ್ದೇಶಕ ಸಂತೋಷ್​ ಆನಂದ್​ರಾಮ್​ ದುಃಖ ವ್ಯಕ್ತಪಡಿಸಿದ್ದಾರೆ. ಎಸ್​ಪಿಬಿಯವರು ಸಂತೋಷ್​ ಬರೆದಿದ್ದ 'ರಾಕಿ' ಚಿತ್ರದ 'ಸ್ನೇಹದ ಚಿಗುರು' ಹಾಡಿಗೆ ...

ಸಂಗೀತ ದಿಗ್ಗಜ ಎಸ್​.ಪಿ.ಬಿಯವರಿಗೆ ಕ್ರಿಕೆಟರ್ಸ್ ನಮನ

ಕೊರೊನಾಗೆ ತುತ್ತಾಗಿ ಆಸ್ಪತ್ರೆ ಸೇರಿದ್ದ ಸಂಗೀತ ದಿಗ್ಗಜ ಎಸ್​.ಪಿ.ಬಾಲಸುಬ್ರಮಣ್ಯಂ ಇಂದು ಇಹಲೋಕ ತ್ಯಜಿಸಿದ್ದಾರೆ. ಚಿತ್ರರಂಗ, ಕ್ರಿಕೆಟರ್ಸ್ ಎನ್ನದೇ ಎಲ್ಲರೂ ಎಸ್​.ಪಿ.ಬಿಯವರ ಹಾಡು ಕೇಳಿ, ಹಾಡು ಹಾಡಿ ಬೆಳೆದವರೇ. ...

‘ಲೆಜೆಂಡ್ ಎಸ್​​ಪಿಬಿ ಸಾವು ಇಡೀ ದೇಶಕ್ಕೇ ದುಃಖ ತಂದಿದೆ’ ದರ್ಶನ್ ಕಂಬನಿ

ಲೆಜೆಂಡರೀ ಸಿಂಗರ್​ ಎಸ್​.ಪಿ.ಬಾಲಸುಬ್ರಮಣ್ಯಂ ನಿಧನಕ್ಕೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಟ್ವೀಟ್​ ಮೂಲಕ ಭಾವಪೂರ್ಣ ನಮನ ಸಲ್ಲಿಸಿದ್ದಾರೆ. ಎಸ್​ಪಿಬಿ ಅವರ 50ಕ್ಕೂ ಅಧಿಕ ವರ್ಷಗಳ ಕಲಾಸೇವೆಗೆ ಕೃತಜ್ಞತೆ ತಿಳಿಸಿದ್ದಾರೆ. ...

‘ನಮ್ಮ ಮನದಲ್ಲಿ ನಿಮ್ಮ ಹೆಸರು ಅಜರಾಮರ’ ಎಸ್​ಪಿಬಿ ನೆನೆದ ಶಿವರಾಜ್​​ಕುಮಾರ್

ಎಸ್​​.ಪಿ.ಬಾಲಸುಬ್ರಮಣ್ಯಂರನ್ನ ಕಳೆದುಕೊಂಡ ಚಿತ್ರರಂಗ ಬಡವಾಗಿದೆ. ಅದೆಷ್ಟೋ ನಾಯಕನಟರ ಧ್ವನಿಯಾಗಿದ್ರು ಎಸ್​.ಪಿ.ಬಿ. ಅವರಲ್ಲಿ ಒಬ್ಬರು ಡಾ.ಶಿವರಾಜ್​ಕುಮಾರ್​. ಇನ್ನು, ಎಸ್​ಪಿಬಿ ಅವರ ಅಗಲಿಕೆಗೆ ಶಿವರಾಜ್​ಕುಮಾರ್​ ಪ್ರತಿಕ್ರಿಯಿಸಿದ್ದಾರೆ. 'ನಮ್ಮ ಉಸಿರು ಇರುವವರೆಗೂ ...

‘ಎಸ್​ಪಿಬಿ ಅವರನ್ನ ಕಳೆದುಕೊಂಡ ಸಂಗೀತ ಲೋಕ ಬಡವಾಗಿದೆ’: ಅಜನೀಶ್​ ಲೋಕ್​ನಾಥ್​

ಹಿನ್ನಲೆ ಗಾಯಕ ಎಸ್​.ಪಿ. ಬಾಲಸುಬ್ರಮಣ್ಯಂರನ್ನ ನೆನೆದು ಯುವ ಸಂಗೀತ ನಿರ್ದೇಶಕ ಅಜನೀಶ್​ ಲೋಕ್​ನಾಥ್​ ಕಣ್ಣೀರಿಟ್ಟಿದ್ದಾರೆ. ಈ ಬಗ್ಗೆ ಒಂದು ವಿಡಿಯೋ ಹರಿಬಿಟ್ಟು, ಎಸ್​ಪಿಬಿ ಅವರನ್ನ ಕಳೆದುಕೊಂಡ ಸಂಗೀತ ...

Page 1 of 2 1 2

Don't Miss It

Categories

Recommended

error: