Saturday, July 2, 2022

Tag: Sports

ಕೊನೇ ಓವರ್​ನಲ್ಲಿ ಗೆದ್ದು ಬೀಗಿದ ಆರ್​ಸಿಬಿ; ಫ್ಯಾನ್ಸ್​ ಫುಲ್ ಖುಷ್

ಕೆಕೆಆರ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ರೋಚಕ ಗೆಲುವು ಸಾಧಿಸಿದೆ. ಮುಂಬೈನ ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ, ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕೊಲ್ಕತ್ತಾ ...

ಕ್ಯಾಪ್ಟನ್ಸಿ ಕಳ್ಕೊಂಡ್ರೂ ಕೊಹ್ಲಿಯೇ No.1 ‘ಶ್ರೀಮಂತ ಸೆಲೆಬ್ರಿಟಿ’; ಧೋನಿಗೆ ಎಷ್ಟನೇ ಸ್ಥಾನ..?

ವಿರಾಟ್ ಕೊಹ್ಲಿ ಸತತ ಐದನೇ ವರ್ಷವೂ ಭಾರತದ ಅತ್ಯಂತ ಶ್ರೀಮಂತ ಸೆಲೆಬ್ರಿಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2021ರ ಕೊಹ್ಲಿ ಬ್ರಾಂಡ್​​ ವ್ಯಾಲ್ಯೂ 1400 ಕೋಟಿಗೂ ಅಧಿಕವಾಗಿದೆ. ಕಳೆದ ...

‘ಆಫ್​​ ದ ಫೀಲ್ಡ್’​ನಲ್ಲೂ ಇವ್ರೇ ಗುರುಗಳು.. RCB ಯಂಗ್​​ಸ್ಟರ್ಸ್​ ಎಷ್ಟು ಅದೃಷ್ಟವಂತರು ಗೊತ್ತಾ?

ಮೈಕ್​ ಹೆಸನ್​, ಸಂಜಯ್​ ಬಂಗಾರ್​​, ಶ್ರೀಧರನ್​ ಶ್ರೀರಾಮ್​, ಆ್ಯಡಮ್​ ಗ್ರಿಫಿತ್..​ ಹೀಗೆ ದಿಗ್ಗಜ ಕೋಚ್​​ಗಳ ದಂಡೇ ಆರ್​​ಸಿಬಿ ಪಡೆಯಲ್ಲಿದೆ. ಹಾಗಿದ್ರೂ ಈ ಇಬ್ಬರು ಆಟಗಾರರೇ, ರಾಯಲ್​ ಚಾಲೆಂಜರ್ಸ್​ ...

ಯಶ್ ಫ್ಯಾನ್ಸ್​ಗೆ ಇಂದು ಮತ್ತೊಂದು ಧಮಾಕಾ -ಟಾಪ್ 10 ಸುದ್ದಿಗಳ ಕ್ವಿಕ್​ರೌಂಡಪ್

‘ಆನ್‌ಲೈನ್ ಗೇಮ್’ ಸರ್ಕಾರದಿಂದ ಸುಪ್ರೀಂಗೆ ಅರ್ಜಿ ಆನ್ಲೈನ್ ಗೇಮ್ ರದ್ದಿನ ವಿಚಾರ ಹೈಕೋರ್ಟ್ ಆದೇಶದ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂಗೆ ಮೇಲ್ಮನವಿ ಅರ್ಜಿಯನ್ನ ಸಲ್ಲಿಸಿದೆ. ರಮ್ಮಿ, ಡ್ರೀಮ್ ...

ಕನ್ನಡದಿಂದ ಕೆನಡಾಕ್ಕೆ ಬಾಂಧವ್ಯ ಬೆಸೆಯುವ ಈ ಚಿತ್ರಕ್ಕೆ ದಿಗಂತ್ ನಾಯಕ..!

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕಿಯರ ಸಂಖ್ಯೆ ಕಡಿಮೆ ಎಂಬ ಮಾತು ದೂರವಾಗುವ ಸಮಯ ಬಂದಿದೆ. ಇತ್ತೀಚೆಗೆ ಕನ್ನಡ ಚಿತ್ರಗಳನ್ನು ನಿರ್ದೇಶಿಸುವ ನಿರ್ದೇಶಕಿಯರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಕೆನಡಾ ನಿವಾಸಿ ...

ABD ಕನವರಿಕೆಯಲ್ಲಿದ್ದವ್ರಿಗೆ ಕೊಂಚ ನಿಟ್ಟುಸಿರು; ಈ ಆಟಗಾರನಲ್ಲಿ ಡಿವಿಲಿಯರ್ಸ್ ಕಂಡ RCB ಫ್ಯಾನ್ಸ್

ಈ ಬಾರಿಯ ಐಪಿಎಲ್​ನಲ್ಲಿ ಫ್ಯಾನ್ಸ್ ಎಬಿ ಡಿವಿಲಿಯರ್ಸ್ ಹಾಗೂ ಎಬಿಡಿ-ಕೊಹ್ಲಿ ಜೊತೆಯಾಟವನ್ನ ಮಿಸ್​ ಮಾಡಿಕೊಳ್ತಿದ್ದಾರೆ. ಆದ್ರೆ ಫಾಫ್​ ಹಾಗೂ ವಿರಾಟ್​ ಜೊತೆಯಾಟಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಹಾಗಾದ್ರೆ ...

ಕಿಂಗ್ ವಿರಾಟ್​​ ಕೊಹ್ಲಿ ಬಗ್ಗೆ ಭವಿಷ್ಯ ನುಡಿದ ಸುನೀಲ್ ಗವಾಸ್ಕರ್

ಐಪಿಎಲ್​ನಲ್ಲಿ ವಿರಾಟ್​ ಕೊಹ್ಲಿ ಮತ್ತೆ ಒಂದು ಸಾವಿರ ರನ್​ಗಳಿಸಲಿದ್ದಾರೆ. ನಾವು ಮತ್ತೆ 2016ರ ಕೊಹ್ಲಿಯನ್ನ ನೋಡಲಿದ್ದೇವೆ ಎಂದು ಲೆಜೆಂಡ್​ ಸುನಿಲ್​ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಕ್ಯಾಪ್ಟನ್ ಆಗಿದ್ದಾಗ ತಂಡದ ...

ಬ್ಯಾಟ್ಸ್​ಮನ್ಸ್ ಬಿಗ್​ ಟಾರ್ಗೆಟ್ ಕೊಟ್ಟರೂ ಬೌಲರ್ಸ್​​ ಫೇಲ್ಯೂರ್; RCB ಅಭಿಮಾನಿಗಳಿಗೆ ನಿರಾಸೆ

ಐಪಿಎಲ್ 15ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ಆರ್​ಸಿಬಿ ಸೋಲು ಅನುಭವಿಸಿದೆ. ಪಂಜಾಬ್​ ಕಿಂಗ್ಸ್ ವಿರುದ್ಧ 5 ವಿಕೆಟ್​ಗಳ ಸೋಲು ಅನುಭವಿಸಿದೆ. 206 ರನ್​ಗಳ ಬೃಹತ್​ ಬೆನ್ನಟಿದ ಪಂಜಾಬ್​ ...

ಮೊದಲ ಪಂದ್ಯದಲ್ಲೇ ಆರ್​ಸಿಬಿಗೆ ಸೋಲು -ಟಾಪ್ 10 ಸುದ್ದಿಗಳ ಕ್ವಿಕ್​ರೌಂಡಪ್

ಇಂದಿನಿಂದ ಎಸ್‌ಎಸ್‌ಎಲ್‌ಸಿ ಎಕ್ಸಾಂ ಇಂದಿನಿಂದ ರಾಜ್ಯದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆಗಳು ಆರಂಭವಾಗ್ತಿವೆ. ಎಕ್ಸಾಂಗೆ ಬರೋರಿಗೆ ಸರ್ಕಾರ ಸಮವಸ್ತ್ರ ಕಡ್ಡಾಯಗೊಳಿಸಿದ್ದು, ಹಿಜಾಬ್​ ಧರಿಸಿದ್ರೆ ಎಕ್ಸಾಂಗೆ ನೋ ಎಂಟ್ರಿ ಅಂತಾ ಸ್ಪಷ್ಟಪಡಿಸಿದೆ. ...

‘ನಾನೇಕೆ RCB ನಾಯಕತ್ವ ತೊರೆದೆ ಅಂದರೆ..’ ವಿರಾಟ್ ಬಿಚ್ಟಿಟ್ರು ಸತ್ಯ

ಆರ್​ಸಿಬಿ ತಂಡದ ನಾಯಕತ್ವ ತ್ಯಜಿಸಿದ್ದರ ಹಿಂದಿನ ಕಾರಣವನ್ನ ವಿರಾಟ್​ ಕೊಹ್ಲಿ ಬಹಿರಂಗಪಡಿಸಿದ್ದಾರೆ. ದೀರ್ಘಕಾಲದ ಮೈಂಡ್​ ಒಂದೇ ವಿಷಯದ ಬಗ್ಗೆ ಹೆಚ್ಚು ಗಮನ ನೀಡುವುದರಿಂದ ಆಟವನ್ನ ಸಂಭ್ರಮಿಸಲು ಸಾಧ್ಯವಿಲ್ಲ. ...

Page 2 of 7 1 2 3 7

Don't Miss It

Categories

Recommended