ಸಣ್ಣ ಖರ್ಗೆ ಸಂಸ್ಕಾರವಂತ ಅಂದ್ಕೊಂಡಿದ್ದೆ -ಪ್ರಿಯಾಂಕ್ ಖರ್ಗೆ ವಿರುದ್ಧ ರಾಮುಲು ವಾಗ್ದಾಳಿ
ಬಳ್ಳಾರಿ: ಸಣ್ಣ ಖರ್ಗೆ ಅವರೇ ಮಾತಾಡುವಾಗ ನಾಲಿಗೆಯನ್ನ ಹತೋಟಿಯಲ್ಲಿ ಇಟ್ಟುಕೊಂಡು ಮಾತನಾಡಿ ಎಂದು ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ. ನಾನು ಸಣ್ಣ ಖರ್ಗೆನಾ ಸಂಸ್ಕಾರವಂತ ಎಂದು ತಿಳಿದುಕೊಂಡಿದ್ದೆ. ...