ಆಸಿಸ್ ಟೂರ್ನಿಯಿಂದ ಶ್ರೇಯಸ್ ಔಟ್; ಟೆಸ್ಟ್ ಡೆಬ್ಯೂ ಮಾಡ್ತಾರಾ ಸೂರ್ಯಕುಮಾರ್ ಯಾದವ್?
ಆಸಿಸ್ ಟೆಸ್ಟ್ ಸರಣಿಗೂ ಮತ್ತೊಂದು ಆಘಾತಕಾರಿ ಸುದ್ದಿ ಟೀಮ್ ಇಂಡಿಯಾದಿಂದ ಹೊರ ಬಿದ್ದಿದೆ. ಹೈವೋಲ್ಟೆಜ್ ಟೆಸ್ಟ್ ಸಿರೀಸ್ಗೂ ಮುನ್ನ ಸ್ಟಾರ್ ಆಟಗಾರನೊಬ್ಬ ತಂಡದಿಂದ ಹೊರ ಬಿದ್ದಿದ್ದಾರೆ. ಒಬ್ಬ ...