ಕಣ್ಣೆದುರಲ್ಲೇ ಒಂದಾಗುವಂತೆ ಪ್ರೇಮಿಗಳಿಗೆ ಧಮ್ಕಿ -ಮಿಲನ ಕ್ರಿಯೆ ಶುರುಮಾಡ್ತಿದ್ದಂತೆ ಫೆವಿಕ್ವಿಕ್ ಸುರಿದು ಕೊಂದ ಮಂತ್ರವಾದಿ
‘ಮಾಠಗಾರ’ನೊಬ್ಬ ತನ್ನ ‘ಮಂತ್ರ ಶಕ್ತಿ’ಯಿಂದ ದೊಡ್ಡ ಪವಾಡ ಮಾಡ್ತೀನಿ.. ನಂಬಿ ಬಂದವರಿಗೆ ಜಾದೂ ರೂಪದಲ್ಲಿ ಪವಾಡ ಮಾಡ್ತೀನಿ ಎಂದು ನಂಬಿಸಿ, ನೊಂದು ಬೆಂದಿದ್ದ ಬಡಬಗ್ಗರ ಕುತ್ತಿಗೆ ಕೊಯ್ಯುತ್ತಿದ್ದ ...