IPL ಮೀಡಿಯಾ ರೈಟ್ಸ್: ಹರಾಜು ರೇಸ್ನಿಂದ ಹೊರಬಿದ್ದ ಮತ್ತೊಂದು ಕಂಪನಿ.. ಬಿಸಿಸಿಐಗೆ ಬಿಗ್ ಶಾಕ್
ಭಾನುವಾರ ಐಪಿಎಲ್ ಮಾಧ್ಯಮ ಹಕ್ಕುಗಳಿಗೆ ಬಿಡ್ಡಿಂಗ್ ನಡೆಯಲಿದೆ. ಆದರೆ ಅದಕ್ಕೂ ಮೊದಲೇ ಬಿಸಿಸಿಐಗೆ ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ. ದ್ಯೆತ್ಯ ಟೆಕ್ ಕಂಪನಿಗಳಾದ ಅಮೆಜಾನ್ ಮತ್ತು ಗೂಗಲ್ ಬಳಿಕ ...