‘ರಾಬರ್ಟ್’ ತೆಲುಗು ಹವಾ ಬಗ್ಗೆ ಕೇಳಿದ್ದೀರಾ, ಆದ್ರೆ ಆ ಅಬ್ಬರ ನೋಡಿದ್ದೀರಾ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ 'ರಾಬರ್ಟ್' ಅಬ್ಬರ ಕರ್ನಾಟಕದಲ್ಲಿ ಬಹಳ ಜೋರಾಗಿದೆ. ಇದಕ್ಕೆ ಫೆಬ್ರವರಿ 28ರಂದು ಹುಬ್ಬಳ್ಳಿಯಲ್ಲಿ ನಡೆದ 'ರಾಬರ್ಟ್' ಪ್ರೀ-ರಿಲೀಸ್ ಕಾರ್ಯಕ್ರಮವೇ ಸಾಕ್ಷಿ. ...