ಉಕ್ರೇನ್‌ಗೆ ದಿಢೀರ್ ಕಾಲಿಟ್ಟ ಅಮೆರಿಕಾ ಅಧ್ಯಕ್ಷ; ರಷ್ಯಾದ ಯುದ್ಧ ಎದುರಿಸಲು ಶಸ್ತ್ರಾಸ್ತ್ರಗಳ ನೆರವು ಘೋಷಣೆ
ಕೀವ್; ನಿರಂತರ ಕ್ಷಿಪಣಿ ದಾಳಿ, ಯುದ್ಧ ವಿಮಾನಗಳು, ಸೇನಾ ಹೆಲಿಕಾಪ್ಟರ್‌ಗಳು, ಟ್ಯಾಂಕರ್‌ಗಳು, ಯುದ್ಧ ನೌಕೆಗಳು, ಸಾವಿರ, ಸಾವಿರ ಸೈನಕರ ಸಾವು. ಹೀಗೆ ಕಳೆದ ಒಂದು ವರ್ಷದಿಂದ ಉಕ್ರೇನ್, ...