ಹಂಗ್ ಮಾಡ್ತೀವಿ.. ಹಿಂಗ್ ಮಾಡ್ತೀವಿ ಅಂತ ಚೀನಾ ಅಂದಿದ್ದೇ ಬಂತು.. ತೈವಾನ್ನಲ್ಲಿ ಅಮೆರಿಕಾದ್ದೇ ಗೆಲುವಾಯ್ತು..!
‘ತೈವಾನ್ಗೆ ನಮ್ಮ ಅನುಮತಿ ಇಲ್ಲದೇ ಭೇಟಿ ನೀಡಿದ್ದೇ ಆದರೆ ಪರಿಣಾಮ ನೆಟ್ಟಗಿರಲ್ಲ’ ಎಂದು ವಿಶ್ವದ ಮುಂದೆ ಆವಾಜ್ ಹಾಕಿದ್ದ ಚೀನಾಗೆ ಅಮೆರಿಕ ಬುದ್ಧಿಕಲಿಸಿದೆ. ಜೊತೆಗೆ ನೆರಹೊರೆಯ ರಾಷ್ಟ್ರಗಳ ...