VIDEO: ‘ನನಗೆ ಹೆದರಿ ಸಿದ್ದರಾಮಯ್ಯ ಓಡಿ ಹೋದ್ರು ಎಂದು ಜನ ಮಾತಾಡ್ತವ್ರೆ’- ವರ್ತೂರು ಪ್ರಕಾಶ್
ಬೆಂಗಳೂರು: ದೆಹಲಿಯಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆದ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದು ಅನುಮಾನ ಎನ್ನಲಾಗುತ್ತಿದೆ. ಈ ಸುದ್ದಿ ಸಂಚಲನ ಸೃಷ್ಟಿಸುತ್ತಿದ್ದಂತೆ ಕೋಲಾರ ...