ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ಗೆ ಕ್ಯಾನ್ಸರ್! -ಆಪ್ತನಿಗೆ ಅಧಿಕಾರ ಹಸ್ತಾಂತರಿಸ್ತಾರಾ ಪುಟಿನ್?
ನ್ಯಾಟೋ ಜೊತೆಗಿನ ನಂಟಿನಿಂದ ಸಿಟ್ಟಾಗಿ, ಉಕ್ರೇನ್ ಮೇಲೆ ಯುದ್ಧ ಸಾರಿ ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳನ್ನ ಎದುರಾಕಿಕೊಂಡಿರೋ ಪಂಟರ ಪಂಟ ಪುಟಿನ್. ಇದೀಗ ರಷ್ಯಾ ಅಧ್ಯಕ್ಷರಿಗೆ ತಮ್ಮದೇ ಸ್ಥಾನದಲ್ಲಿ ...