Tag: west bengal

ಪ.ಬಂಗಾಳದಲ್ಲಿ ಬಿಜೆಪಿ Vs ಪೊಲೀಸ್​ ಸಂಘರ್ಷ; ಸಾವಿರಕ್ಕೂ ಹೆಚ್ಚು ಜನ ಬಂಧನ, 200 ಜನ ಗಾಯ!

ಕೋಲ್ಕತ್ತಾ: ನಬನ್​ ಚಲೋ.. ಪಶ್ಚಿಮ ಬಂಗಾಳದಲ್ಲಿ ಕಾಡ್ಗಿಚ್ಚು ಹಬ್ಬಿಸಿದ ಪ್ರತಿಭಟನೆ. ಟಿಎಂಸಿ ಸರ್ಕಾರದ ಭ್ರಷ್ಟಾಚಾರ ಖಂಡಿಸಿ, ಬಿಜೆಪಿ ನಡೆಸಿದ ಹೋರಾಟ ಅಶಾಂತಿಗೆ ತಿರುಗಿ, ಹಿಂಸಾಚಾರಕ್ಕೆ ಎಡೆಮಾಡಿಕೊಟ್ಟಿದೆ. ಇನ್ನು, ...

ಬಂಗಾಳದಲ್ಲಿ ಮತ್ತೊಬ್ಬ ನಟನಿಂದ ಆತ್ಮಹತ್ಯೆ ಯತ್ನ-ಒಂದು ತಿಂಗಳಿನಲ್ಲಿ ಮೂವರು ಸಾವು..

ಕೋಲ್ಕತ್ತಾ: ಬೆಂಗಾಲಿಯ ಜನಪ್ರಿಯ ನಟ ಸೈಬಲ್ ಭಟ್ಟಾಚಾರ್ಯ ಅವರು ಕೋಲ್ಕತ್ತಾದ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸೈಬಲ್ ಭಟ್ಟಾಚಾರ್ಯ ಅವರು 'ಪ್ರೋಥೋಮ ಕದಂಬಿನಿ' ಸೇರಿದಂತೆ ಹಲವಾರು ಬೆಂಗಾಲಿ ...

ಅರ್ಪಿತಾ ಮುಖರ್ಜಿಗೆ ED ಕುಣಿಕೆ ಮತ್ತಷ್ಟು ಬಿಗಿ-ಹೊಸ 7 ಆಸ್ತಿ ಪತ್ತೆ.. ಸಂಪತ್ತಿನ ಸಂಖ್ಯೆ 15ಕ್ಕೇರಿಕೆ

ಪಶ್ಚಿಮ ಬಂಗಾಳದ ಬಂಧಿತ ಮಾಜಿ ಸಚಿವ ಪಾರ್ಥ ಚಟರ್ಜಿ ಆಪ್ತೆ ಅರ್ಪಿತಾ ಮುಖರ್ಜಿಗೆ ಇ.ಡಿ ಕುಣಿಕೆ ಮತ್ತಷ್ಟು ಬಿಗಿಗೊಳಿಸುತ್ತಿದೆ. ಅರ್ಪಿತಾ ಮುಖರ್ಜಿಯ ಹಲವು ಆಸ್ತಿಗಳು ಒಂದೊಂದಾಗಿ ಮುನ್ನೆಲೆಗೆ ...

ಸಂಪುಟ ಸಹೋದ್ಯೋಗಿ ಬಂಧನ ಕುರಿತಂತೆ ಕೊನೆಗೂ ಮೌನ ಮುರಿದ ದೀದಿ- ಹೇಳಿದ್ದೇನು..?

ಕೋಲ್ಕತ್ತಾ: ಶಿಕ್ಷಕರ ನೇಮಕಾತಿ ಕೇಸ್‌ನಲ್ಲಿ ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಹಾಗೂ ಅವರ ಆಪ್ತೆ ಅರ್ಪಿತಾ ಮುಖರ್ಜಿ ಬಂಧನವಾಗಿತ್ತು. ಬಳಿಕ ಇಡಿ ಅಧಿಕಾರಿಗಳು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ...

ಮುಸ್ಲಿಂ ವಿದ್ಯಾರ್ಥಿನಿಗೆ ಬುದ್ಧಿ ಹೇಳಿದ ಶಿಕ್ಷಕಿಯನ್ನು ವಿವಸ್ತ್ರಗೊಳಿಸಿ ಥಳಿಸಿದ ದುಷ್ಟರು

ಕೋಲ್ಕತ್ತಾ: ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಮುಸ್ಲಿಂ ವಿದ್ಯಾರ್ಥಿನಿಗೆ ಬುದ್ಧಿ ಹೇಳಿದ್ದಕ್ಕೆ ವಿದ್ಯಾರ್ಥಿನಿ ಕಡೆಯ ಗುಂಪೊಂದು ಶಿಕ್ಷಕಿಯನ್ನು ವಿವಸ್ತ್ರಗೊಳಿಸಿ ಥಳಿಸಿದ ಘಟನೆ ಪಶ್ಚಿಮ ಬಂಗಾಳದ ದಿನಾಜ್​​ಪುರ ಜಿಲ್ಲೆಯ ಹಿಲಿ ಪೊಲೀಸ್ ...

ಸಿಎಂ ಮಮತಾ ಬ್ಯಾನರ್ಜಿ ಆಪ್ತನಿಗೆ ED ಶಾಕ್​-ಸುಂದರಿ ಮನೆಯಲ್ಲಿ ₹20 ಕೋಟಿ ಹಣ ಪತ್ತೆ..

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಇಡಿ ಅಧಿಕಾರಿಗಳು ಭರ್ಜರಿ ಬೇಟಿಯಾಡಿದ್ದಾರೆ. ಭ್ರಷ್ಟ ಅಧಿಕಾರಿಗಳ ಅಕ್ರಮ ಸಾಮ್ರಾಜ್ಯಕ್ಕೆ ಲಗ್ಗೆ ಇಟ್ಟು ಲೂಟಿಕೋರರಿಗೆ ಚಳಿ ಬಿಡಿಸಿದ್ದಾರೆ. ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳ, ಶಾಸಕರ ...

ಅಬ್ಬಬ್ಬ ಎಲ್ಲೆಲ್ಲೂ ರಾಶಿ ರಾಶಿ ನೋಟು.. ಇದೇನಿದು ಬಂಗಾಳದ ದೀದಿ ಸಚಿವನ ಕರಾಮತ್ತು..?!

ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಸಂಪುಟದ ಸಚಿವರೊಬ್ಬರ ಆಪ್ತರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ ವೇಳೆ ಬರೋಬ್ಬರಿ 20 ಕೋಟಿಗೂ ...

1 ವರ್ಷದಿಂದ ನಾಪತ್ತೆಯಾಗಿದ್ದ ಬಾಲಕ.. ಕೊನೆಗೂ ತಾಯಿ ಮಡಿಲು ಸೇರಿದ್ದು ಹೇಗೆ..?

ಬೆಂಗಳೂರು: ಕಣ್ಣಾ ಮುಚ್ಚಾಲೆ ಆಟ ಆಡುತ್ತಾ ಪಶ್ಚಿಮ ಬಂಗಾಳ ಮೂಲದ ಬಾಲಕ ಗೂಡ್ಸ್ ಟ್ರೈನ್ ಹತ್ತಿದ್ದಾನೆ. ನಂತರ ರಾಜ್ಯಗಳನ್ನು ದಾಟಿ ಸಿಲಿಕಾನ್​ ಸಿಟಿಗೆ ಬಂದು ತಲುಪಿದ್ದಾನೆ. ಎರಡು ...

ಹಗಲು ಕ್ರಿಕೆಟರ್, ರಾತ್ರಿ ಸಚಿವ- ಬೆಂಗಾಲ್ ಟೀಂ ​ಗೆಲ್ಲೋದೆ ಮಿನಿಸ್ಟರ್ ತಿವಾರಿ ಟಾರ್ಗೆಟ್​.​​​.!

ಜೀವನದಲ್ಲಿ ಎಲ್ಲರಿಗೂ ಒಂದಲ್ಲ, ಒಂದು ಗುರಿ ಇದ್ದೇ ಇರುತ್ತೆ. ಆದ್ರೆ ಗುರಿ ಮುಟ್ಟುವ ಹಾದಿಯಲ್ಲಿ ಎದುರಾಗೋ ಅಡೆತಡೆಗಳು ಕುಗ್ಗಿಸಿ ಬಿಡುತ್ತವೆ. ಆದರೆ, ಅಂದುಕೊಂಡಿದ್ದು ಕೈಗೆಟುಕಬೇಕೆಂದ್ರೆ ನಿರಂತರ, ಕಠಿಣ ...

ನೂಪುರ್ ಶರ್ಮಾ ವಿವಾದ; ರೈಲ್ವೇ ನಿಲ್ದಾಣಕ್ಕೆ ನುಗ್ಗಿ ಟ್ರೈನ್​ ಧ್ವಂಸ.. ಪ್ರಯಾಣಿಕರಿಗೆ ಗಾಯ

ಪ್ರವಾದಿ ಮೊಹಮ್ಮದ್​​ ವಿರುದ್ಧದ ಹೇಳಿಕೆಯಿಂದ ದೇಶಾದ್ಯಂತ ಕಿಡಿ ಹೊತ್ತಿಕೊಂಡಿದೆ. ಈ ಕಿಡಿ ಪಶ್ಚಿಮ ಬಂಗಾಳದಲ್ಲಿ ಮತ್ತಷ್ಟು ಧಗಧಗಿಸಿದೆ. ಪ್ರತಿಭಟನಾಕಾರರು ಟ್ರೈನ್​ಗೆ ಬೆಂಕಿ ಹಚ್ಚಿ ಹುಚ್ಚಾಟ ಮೆರೆದಿದ್ದಾರೆ. ಈ ...

Page 1 of 2 1 2

Don't Miss It

Categories

Recommended