ಗಳಿಕೆಯಲ್ಲಿ ಚಿಂದಿ ಉಡಾಯಿಸಿದ ಪಠಾಣ್.. KGF-2 ದಾಖಲೆ ಧೂಳಿಪಟ ಮಾಡಿದ ಶಾರೂಖ್ ಚಿತ್ರ
ವಿವಾದಗಳಿಂದ ಸಾಕಷ್ಟು ಸುದ್ದಿಯಾಗಿದ್ದ ಶಾರೂಖ್ ಖಾನ್ ಅಭಿನಯದ ‘ಪಠಾಣ್’ ಚಿತ್ರವು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಬಾಲಿವುಡ್ ಚಿತ್ರಗಳ ಅಭಿಮಾನಿಗಳು ಪಠಾಣ್ ಚಿತ್ರ ವೀಕ್ಷಣೆಗಾಗಿ ಎಕ್ಸೈಟ್ ಆಗಿದ್ದರು. ಅದರಲ್ಲೂ ...