ನನ್ನಿಬ್ಬರು ಹೆಂಡತಿಯರು ಪ್ರಗ್ನೆಂಟ್ ಎಂದ ಅರ್ಮಾನ್ ಮಲಿಕ್.. ಇದು ಹೇಗೆ ಸಾಧ್ಯ? ಎಂದ ಜನ
ಹೈದರಾಬಾದ್ ಮೂಲದ ಯೂಟ್ಯೂಬರ್ ಅರ್ಮಾನ್ ಮಲಿಕ್ ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ನಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಚಿರಪರಿಚಿತರು. ಇನ್ಸ್ಟಾದಲ್ಲಿ 1.5 ಮಿಲಿಯನ್ ಹಾಗೂ ಯೂಟ್ಯೂಬ್ನಲ್ಲಿ 2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ತಮ್ಮ ...