ಕುಕ್ಕರ್, ಸೀರೆ ಆಯ್ತು.. ಈಗ ವಿದೇಶಿ ನೋಟು ಸರದಿ.. ಎಲೆಕ್ಷನ್ಗೆ ಸೌದಿ ರಿಯಾಲ್ಸ್ ಹಂಚಿದ ಜಮೀರ್
ಬೆಂಗಳೂರು: ಚುನಾವಣೆಯ ಸಮಯದಲ್ಲಿ ಮತದಾರರನ್ನ ಸೆಳೆಯುವ ಸಲುವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗಿಫ್ಟ್ ಪಾಲಿಟಿಕ್ಸ್ ಶುರುವಾಗಿದೆ. ಇದೀಗ ಬೆಂಗಳೂರಿನಲ್ಲಿ ವಿದೇಶಿ ನೋಟುಗಳು ರಾರಾಜಿಸುತ್ತಿವೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ...