newsfirstkannada.com

ಗಿಣಿ ಬಣ್ಣದ ಸೀರೆಯುಟ್ಟು ಸ್ಮೈಲ್​ ಕೊಟ್ಟ ಅಮೃತಾ ಪ್ರೇಮ್​.. ‘ಟಗರು ಪಲ್ಯ‘ ನಟಿಯ ಬ್ಯೂಟಿಗೆ ಅಡ್ಬಿದ್ರು ಫ್ಯಾನ್ಸ್​

Share :

29-10-2023

    ಸೀರೆಯುಟ್ಟು ಅಪ್ಸರೆಯಂತೆ ಕಂಡ ಅಮೃತಾ ಪ್ರೇಮ್​

    ಟಗರು ಪಲ್ಯ ಸಿನಿಮಾ ನಟಿಯ ಫೋಟೋ ವೈರಲ್

    ಪ್ರೇಮ್​ ಮಗಳ ಸೌಂದರ್ಯಕ್ಕೆ ಯುವಕರು ಫಿದಾ

ಸ್ಯಾಂಡಲ್​ವುಡ್​ಗೆ ಹೊಸ ಮುಖ ಎಂಟ್ರಿ ನೀಡಿದೆ. ನೆನಪಿರಲಿ ಸಿನಿಮಾದ ನಟ ಪ್ರೇಮ್​​ ಮಗಳು ಅಮೃತಾ ಪ್ರೇಮ್​ ‘ಟಗರು ಪಲ್ಯ’ ಸಿನಿಮಾ ಮೂಲಕ ಮೊದಲ ಹೆಜ್ಜೆ ಇಟ್ಟಿದ್ದಾರೆ. ಅಂದಹಾಗೆಯೇ ಈ ಸಿನಿಮಾ ನಿನ್ನೆ ಬಿಡುಗಡೆಗೊಂಡಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ಗಳಿಸುತ್ತಿದೆ.

ಅಮೃತಾ ಪ್ರೇಮ್​ ಸಿನಿಮಾ ಹೊರತಾಗಿಯು ಸಾಮಾಜಿಕ ಜಾಲತಾಣದಲ್ಲಯೂ ಅಭಿಮಾನಿಗಳನ್ನು ಹೊಂದಿದ್ದಾರೆ. ವಿಭಿನ್ನವಾದ ಫೋಟೋ ಅಪ್ಲೋಡ್​ ಮಾಡುವ ಮೂಲಕ ಅನೇಕ ಯುವಕರ ಗಮನವನ್ನು ತನ್ನತ್ತ ಸೆಳೆದುಕೊಂಡಿದ್ದಾರೆ.

ಅಂದಹಾಗೆಯೇ ಗಿಣಿ ಬಣ್ಣದ ಸೀರೆಯುಟ್ಟಿರುವ ಫೋಟೋವನ್ನು ಈ ಚೆಂದುಳ್ಳಿ ಚೆಲುವೆ ತಮ್ಮ ಇನ್​ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಮುದ್ದಾಗಿ ಕಾಣುವ ಅಮೃತಾ ಪ್ರೇಮ್​ ಕಂಡು ಅಭಿಮಾನಿಗಳಂತು ಬಗೆ ಬಗೆಯ ಕಾಮೆಂಟ್​ ಬರೆಯುತ್ತಿದ್ದಾರೆ.

ಅಮೃತಾ ಪ್ರೇಮ್​ ಇನ್​​ಸ್ಟಾದಲ್ಲಿ ಬರೀ 88 ಪೋಸ್ಟ್​ ಮಾತ್ರ ಹಂಚಿಕೊಂಡಿದ್ದಾರೆ. ಆದರೆ ನಟಿಯ ಸೌಂದರ್ಯ ಮನಸೋತು 64.7 ಸಾವಿರಕ್ಕೂ ಅಧಿಕ ಜನರು ಅವರನ್ನು ಫಾಲೋ ಮಾಡುತ್ತಿದ್ದಾರೆ.

ಅಮೃತಾ ಪ್ರೇಮ್ ತಮ್ಮ ಕೂಡ ನಟನಾಗಿದ್ದು, ಇತ್ತೀಚೆಗೆ ಗುರು ಶಿಷ್ಯರು ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಅಕ್ಕ ಕೂಡ ಟಗರು ಪಲ್ಯ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.​ ತಂದೆ ಪ್ರೇಮ್​ನಂತೆಯೇ ಇಬ್ಬರು ಕುಡಿಗಳು ಸಿನಿಮಾದಲ್ಲಿ ನಟಿಸುವ ಕನಸನ್ನು ಹೊಂದಿದ್ದಾರೆ.

ಅಂದಹಾಗೆಯೇ ‘ಟಗರು​ ಪಲ್ಯ’ ಸಿನಿಮಾದಲ್ಲಿ ಅಮೃತಾ ಪ್ರೇಮ್​ ನಾಯಕಿಯಾದರೆ, ನಾಗಭೂಷಣ್​​ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಟಗರಿನ ಸುತ್ತ ನಡೆಯುವ ಕಥೆ ಇದಾಗಿದ್ದು, ಈ ಸಿನಿಮಾ ಕನ್ನಡ ಪ್ರೇಕ್ಷಕರನ್ನು ಮನ ಗೆದ್ದಿರೋದು ಅಂತು ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಿಣಿ ಬಣ್ಣದ ಸೀರೆಯುಟ್ಟು ಸ್ಮೈಲ್​ ಕೊಟ್ಟ ಅಮೃತಾ ಪ್ರೇಮ್​.. ‘ಟಗರು ಪಲ್ಯ‘ ನಟಿಯ ಬ್ಯೂಟಿಗೆ ಅಡ್ಬಿದ್ರು ಫ್ಯಾನ್ಸ್​

https://newsfirstlive.com/wp-content/uploads/2023/10/Amrutha-Pream.jpg

Load More