23ನೇ ವರ್ಷಕ್ಕೆ ಡೈರೆಕ್ಟರ್ ಕ್ಯಾಪ್ ತೊಟ್ಟ ದಳಪತಿ ವಿಜಯ್ ಮಗ! ಮೊದಲ ಸಿನಿಮಾ ನಿರ್ದೇಶನದಲ್ಲಿ ಜೆಸನ್ ಸಂಜಯ್
Share :
28-08-2023
ಲೈಕಾ ಪ್ರೊಡಕ್ಷನ್ನಡಿ ಜೆಸನ್ ಸಂಜಯ್ ಸಿನಿಮಾ ನಿರ್ದೇಶನ
ತಂದೆ ನಟ, ಮಗ ನಿರ್ದೇಶನ.. ದಳಪತಿ ಫ್ಯಾನ್ಸ್ಗೆ ಖುಷಿಯೋ ಖುಷಿ
ಲೈಕಾ ಪ್ರೊಡಕ್ಷನ್ ತಮಿಳಿನ ದೊಡ್ಡ ನಿರ್ಮಾಣ ಸಂಸ್ಥೆ
ಖ್ಯಾತ ತಮಿಳು ನಟ ವಿಜಯ್ ಮಗ ಜೆಸನ್ ಸಂಜಯ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಲೈಕಾ ಪ್ರೊಡಕ್ಷನ್ ಅಡಿ ಸಿನಿಮಾರಂಗ ಪ್ರವೇಶಿಸಿದ್ದಾರೆ.ಜೆಸನ್ ಸಂಜಯ್ ಡೈರೆಕ್ಟರ್ ಆಗಿ ಇಂಡಸ್ಟ್ರಿ ಪ್ರವೇಶಿಸಿದ್ದಾರೆ. ಲೈಕಾ ಪ್ರೊಡಕ್ಷನ್ ನಿರ್ಮಾಣದ ಚಿತ್ರವನ್ನ ವಿಜಯ್ ಮಗ ನಿರ್ದೇಶಿಸುತ್ತಿದ್ದಾನೆ.ಲೈಕಾ ಪ್ರೊಡಕ್ಷನ್ ತಮಿಳಿನ ದೊಡ್ಡ ನಿರ್ಮಾಣ ಸಂಸ್ಥೆಯಾಗಿದ್ದು, ವಿಜಯ್ ಪುತ್ರ ನಿರ್ದೇಶನದಲ್ಲಿ ಸಿನಿಮಾವೊಂದು ಮೂಡಿಬರಲಿದೆ. ಬಹುತೇಕರು ಜ್ಯೂನಿಯರ್ ವಿಜಯ್ ಸಿನಿಮಾ ಹೇಗಿರಲಿದೆ ಎಮದು ಕುತೂಹಲದಿಂದ ಕಾಯುತ್ತಿದ್ದಾರೆ.ಇತ್ತೀಚೆಗಷ್ಟೇ ಲೈಕಾ ಪ್ರೊಡಕ್ಷನ್ ಕನ್ನಡದ ನಿಖಿಲ್ ಕುಮಾರ್ ಅವರ ಜೊತೆ ಸಿನಿಮಾ ಅನೌನ್ಸ್ ಮಾಡಿತ್ತು. ಇದೇ ಸಂಸ್ಥೆಯಡಿ ಜೆಸನ್ ಸಂಜಯ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.ದಳಪತಿ ವಿಜಯ್ ವರಿಸು ಸಿನಿಮಾದ ಬಳಿಕ ಲಿಯೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ವೇಳೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.ಜೆಸನ್ ಸಂಜಯ್ ಹಲವು ಸಿನಿಮಾಗಳಲ್ಲಿ ಬಾಲನಟನಾಗಿ ನಟಿಸಿದ್ದಾರೆ. ಇಧಿಗ ಡೈರೆಕ್ಟರ್ ಕ್ಯಾಪ್ ಮೊದಲ ಬಾರಿಗೆ ತೊಡುತ್ತಿದ್ದಾನೆ.ಸದ್ಯ ಜೆಸನ್ ಸಂಜಯ್ಗೆ 23 ವರ್ಷ ಅತಿ ಕಡಿಮೆ ವಯಸ್ಸಿನಲ್ಲೇ ಸಿನಿಮಾ ನಿರ್ದೇಶನದತ್ತ ತನ್ನ ಒಲವು ತೋರಿಸಿರುವುದು ವಿಜಯ್ ಫ್ಯಾನ್ಸ್ಗೆ ಸಂತಸ ನೀಡಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ