newsfirstkannada.com

ಸಿನಿಮಾ ಸ್ಟೈಲ್​​ನಲ್ಲಿ ಫೇಮಸ್​ ಱಪರ್​​ ದೇವ್ ಆನಂದ್ ಕಿಡ್ನ್ಯಾಪ್ ಮಾಡಿದ ದುಷ್ಕರ್ಮಿಗಳು; ಯಾಕೆ?

Share :

23-06-2023

    ಜನಪ್ರಿಯ ಱಪರ್ ದೇವ್ ಆನಂದ್ ಕಿಡ್ನ್ಯಾಪ್ ಮಾಡಿದ ದುಷ್ಕರ್ಮಿಗಳು

    ಸುಮಾರು10 ಜನರ ಗುಂಪೊಂದು ಕಿಡ್ನ್ಯಾಪ್ ಮಾಡಿರುವುದಾಗಿ ಶಂಕೆ

    ಕಾಲಿವುಡ್ ಅಂಗದಲ್ಲಿ ಱಪ್ ಸಾಂಗ್‌ಗಳ ಮೂಲಕ ಮೋಡಿ ಮಾಡಿದ ದೇವ್

ತಮಿಳಿನ ಜನಪ್ರಿಯ ಱಪರ್ ದೇವ್ ಆನಂದ್ ಅವರನ್ನ ಸಿನಿಮಾ ಸ್ಟೈಲ್​​ನಲ್ಲಿ ದುಷ್ಕರ್ಮಿಗಳು ಕಿಡ್ನ್ಯಾಪ್ ಮಾಡಿದ್ದಾರೆ ಎನ್ನಲಾಗಿದೆ. ಸುಮಾರು10 ಜನರ ಗುಂಪೊಂದು ದೇವ್ ಆನಂದ್‌ರನ್ನ ಕಿಡ್ನ್ಯಾಪ್ ಮಾಡಿರೋದು ಇದೀಗ ಬೆಳಕಿಗೆ ಬಂದಿದೆ.

ಸಹೋದರನ ಸಾಲದ ಹೊರೆಗೆ ಅಣ್ಣ ಱಪರ್ ದೇವ್ ಆನಂದ್‌ ಅವರನ್ನು ಅಪಹರಣ ಮಾಡಿರುವುದಾಗಿ ತಿಳಿದು ಬಂದಿದೆ. ಇನ್ನು ನೆಚ್ಚಿನ ಱಪರ್ ದೇವ್ ಅವರ ಅಪಹರಣದ ಸುದ್ದಿ ತಿಳಿಯುತ್ತಿದ್ದಂತೆ ಫ್ಯಾನ್ಸ್ ಆತಂಕಕ್ಕೆ ಒಳಗಾಗಿದ್ದಾರೆ. ಕಾಲಿವುಡ್ ರಂಗದಲ್ಲಿ ತಮ್ಮ ಱಪ್ ಸಾಂಗ್‌ಗಳ ಮೂಲಕ ಮೋಡಿ ಮಾಡಿದ್ದರು.

ಇನ್ನು, ಈ ವಿಚಾರವನ್ನು ರ‍್ಯಾಪರ್ ದೇವಾನಂದ್ ಗೆಳೆಯರು ಸ್ಥಳೀಯ ತಿರುವೇರ್ ಕಾಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರನ್ನು ದಾಖಲಿಸಿಕೊಂಡ ಪೊಲೀಸ್​​ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಸಿನಿಮಾ ಸ್ಟೈಲ್​​ನಲ್ಲಿ ಫೇಮಸ್​ ಱಪರ್​​ ದೇವ್ ಆನಂದ್ ಕಿಡ್ನ್ಯಾಪ್ ಮಾಡಿದ ದುಷ್ಕರ್ಮಿಗಳು; ಯಾಕೆ?

https://newsfirstlive.com/wp-content/uploads/2023/06/Rapper.jpg

Load More