newsfirstkannada.com

ಬಿಗ್‌ಬಾಸ್ ಮನೆಯಲ್ಲಿ ಸಂಗೀತಾ​​ ಸಮಯ ಸಾಧಕಿಯಂತೆ; ಕಾರ್ತಿಕ್ ಮುಂದೆ ತನಿಶಾ ಹಿಂಗ್ಯಾಕೆ ಹೇಳಿದ್ರು?

Share :

11-11-2023

  ಬಿಗ್​ಬಾಸ್​ ಮನೆ ಕೆಲವೊಂದು ಸ್ಪರ್ಧಿಗಳ ಜೊತೆ ಸಂಗೀತಾ ಗಲಾಟೆ

  ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ ಇವರು

  ಸಂಗೀತಾ, ವಿನಯ್​​ ಜೊತೆ ಕೂಡ ಚೆನ್ನಾಗಿ ಮಾತಾಡುತ್ತಿದ್ದಾಳೆ- ಕಾರ್ತಿಕ್​

ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎಂದರೆ ಅದು ಬಿಗ್​ಬಾಸ್​. ಈ ಬಿಗ್​ಬಾಸ್​ ಸೀಸನ್ 10ರಲ್ಲಿ ಇಂದೆಂದಿಗೂ ನಡೆಯದ ತಿರುವುಗಳು ಈ ಸೀಸನ್​ನಲ್ಲಿ ನಡೆಯುತ್ತಿದೆ. ಬಿಗ್​​ಬಾಸ್​​ ಶುರುವಾದಾಗಿನಿಂದ ಸಂಗೀತಾ ಅವರು ಉಳಿದ ಸ್ಪರ್ಧಿಗಳ ಜೊತೆ ಗಲಾಟೆ ಮಾಡಿಕೊಳ್ಳುತ್ತಾ ಇರುತ್ತಾರೆ. ಆದರೆ ಆಗಾಗ ಗೆಳೆಯನಾದ ಕಾರ್ತಿಕ್​​ ಜೊತೆ ಕೂಡ ಹಲವು ಬಾರಿ ಮನಸ್ತಾಪಗಳು ಮೂಡಿವೆ. ಕೆಲವೊಂದು ಬಾರಿ ಸಂಗೀತಾ ಸಮಯ ಸಾಧಕಿ ಅಂತಾ ಅನಿಸುತ್ತಾಳೆ ಎಂದು ತನಿಶಾ ಹೇಳಿದ್ದಾರೆ.

ಇದೇ ವಿಚಾರವಾಗಿ ತನಿಶಾ ಹಾಗೂ ಕಾರ್ತಿಕ್​ ಇಬ್ಬರು ಒಂದೇ ಕಡೆ ಕುಳಿತುಕೊಂಡು ಸಂಗೀತಾ ಬಗ್ಗೆ ಮಾತಾಡಿದ್ದಾರೆ. ನಾನು ನನ್ನನ್ನು ನಾನು ಹರ್ಟ್​ ಮಾಡಿಕೊಂಡು ಇರುವುದಕ್ಕೆ ಆಗೋದಿಲ್ಲ. ನಾನು ಸುಮ್ಮನೆ ಇದ್ದೆ ಮೇಲಿಂದ ಮೇಲೆ ಮಾತಾಡಿಸಿಕೊಂಡು ಬಂದಳು ಅಂತಾ ಮಾತಾಡಿದ್ದೆ. ಎಲ್ಲರ ಜೊತೆ ಚೆನ್ನಾಗಿ ಮಾತಾಡುತ್ತಿದ್ದಾಳೆ. ವಿನಯ್​​ ಜೊತೆ ಕೂಡ ಚೆನ್ನಾಗಿ ಮಾತಾಡುತ್ತಿದ್ದಾಳೆ. ಕೆಲವೊಂದು ಬಾರಿ ಇವಳು ಸಮಯ ಸಾಧಕಿ ಅಂತಾ ಅನಿಸುತ್ತದೆ. ಬಳಿಕ ಬಂದು ಸರಿಯಾಗಿ ಮಾತಾಡಿ ಎಲ್ಲವನ್ನು ಮರೆಸಿ ಬಿಡುತ್ತಾಳೆ ಎಂದು ತನಿಶಾ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್‌ಬಾಸ್ ಮನೆಯಲ್ಲಿ ಸಂಗೀತಾ​​ ಸಮಯ ಸಾಧಕಿಯಂತೆ; ಕಾರ್ತಿಕ್ ಮುಂದೆ ತನಿಶಾ ಹಿಂಗ್ಯಾಕೆ ಹೇಳಿದ್ರು?

https://newsfirstlive.com/wp-content/uploads/2023/11/sangeetha.jpg

Load More