newsfirstkannada.com

Video; ಕಡಿಮೆ ಮಾರ್ಕ್​ ತೆಗೆದಿದ್ದಕ್ಕೆ ಇದೆಂಥಾ ಶಿಕ್ಷೆ? ಬಾಲಕಿಯ ಜುಟ್ಟು ಹಿಡಿದು ಕಪಾಳಕ್ಕೆ ಹೊಡೆದ ಶಿಕ್ಷಕಿ 

Share :

21-10-2023

  ಶಾಲಾ ಆವರಣದಲ್ಲೇ ವಿದ್ಯಾರ್ಥಿನಿಯ ಕಪಾಳಕ್ಕೆ ಬಾರಿಸಿದ ಶಿಕ್ಷಕಿ

  ಶಿಕ್ಷಕಿಯ ದುರ್ವರ್ತನೆಯನ್ನು ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿದ ಸ್ಥಳೀಯ

  ವಿಡಿಯೋ ಚಿತ್ರೀಕರಿಸಿದವರ ಮೇಲೂ ದರ್ಪ ತೋರಿದ ಶಿಕ್ಷಕಿ

ಪರೀಕ್ಷೆಯಲ್ಲಿ ಕಡಿಮೆ ಮಾರ್ಕ್ಸ್​ ತೆಗೆದಿದ್ದಕ್ಕೆ ಶಿಕ್ಷಕಿ ಬಾಲಕಿಯ ಜುಟ್ಟನ್ನ ಹಿಡಿದು ವಿಕೃತಿ ಮೆರೆದಿದ್ದಾರೆ. ಉತ್ತರ ಪ್ರದೇಶದ ಸುಲ್ತಾನ್‌ಪುರದ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಶಿಕ್ಷಕಿಯೊಬ್ಬರು ಬಾಲಕಿಯ ಜಡೆ ಹಿಡಿದು, ಇವತ್ತು ನೀನು ಹೇಳು, ನಾನ್​ ನಿನಗೆ ಪಾಠ ಹೇಳಿಕೊಟ್ಟಿಲ್ವಾ, ಆದರು ಯಾಕೆ​ ನೀನು ಓದುತ್ತಿಲ್ಲ ಅಂತ ಶಾಲಾ ಆವರಣದಲ್ಲೇ ಕಪಾಳಕ್ಕೆ ಬಾರಿಸಿದ್ದಾರೆ. ಇದನ್ನ ಸ್ಥಳೀಯರೊಬ್ಬರು ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿದ್ದು, ಯಾಕೆ ಹೀಗೆ ಮಾಡ್ತಾ ಇದ್ದೀರಾ ಅಂತ ಪ್ರಶ್ನಿಸಿದಕ್ಕೆ ವಿಡಿಯೋ ಮಾಡ್ತಿದ್ದವರ ಮೇಲೂ ದರ್ಪ ತೋರಿದ್ದಾರೆ.

ಅಧಿಕಪ್ರಸಂಗ ಮಾಡಿದ್ರೆ ನಿನಗೂ ಚಪ್ಪಳಿಯಲ್ಲಿ ಹೊಡಿತೀನಿ ಅಂತ ಕೈಯಲ್ಲಿ ಚಪ್ಪಳಿ ಹಿಡಿದು ಹೊಡೆಯಲು ಹೋಗಿದ್ದಾರೆ. ಸದ್ಯ ಶಿಕ್ಷಕಿಯ ವರ್ತನೆ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಕೂಡಲೇ ಆಕೆಯನ್ನ ಅಮಾನತುಗೊಳಿಸುವಂತೆ ಆಗ್ರಹಿಸಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video; ಕಡಿಮೆ ಮಾರ್ಕ್​ ತೆಗೆದಿದ್ದಕ್ಕೆ ಇದೆಂಥಾ ಶಿಕ್ಷೆ? ಬಾಲಕಿಯ ಜುಟ್ಟು ಹಿಡಿದು ಕಪಾಳಕ್ಕೆ ಹೊಡೆದ ಶಿಕ್ಷಕಿ 

https://newsfirstlive.com/wp-content/uploads/2023/10/UP-1.jpg

Load More