ಬಿಇಎಲ್‌ನಲ್ಲಿ ಅದ್ಧೂರಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ
ಶಿಕ್ಷಕರಿಗೆ ಸಾಂಸ್ಕೃತಿಕ ಹಾಗೂ ವಿವಿಧ ಕ್ರೀಡೆಗಳು ಆಯೋಜನೆ
ವಿಜೇತರಿಗೆ ಗುರುಶ್ರೀ ಮತ್ತು ಸೇವಾಶ್ರೀ ನೀಡಿ ಸನ್ಮಾನ
ಭಾರತ್ ಎಲೆಕ್ಟ್ರಾನಿಕ್ಸ್ ಸಪ್ತ ಶೈಕ್ಷಣಿಕ ಸಂಸ್ಥೆಗಳು ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ ಬಿಇಎಲ್‌ನಲ್ಲಿ ಶಿಕ್ಷಕರ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರೊ. ಕೆ.ಎನ್ ಗಣೇಶ್, ಕಾರ್ಯದರ್ಶಿಗಳು ನ್ಯಾನೋಸೈನ್ಸ್ ಡಿಎಸ್‌ಟಿ ರಾಷ್ಟ್ರೀಯ ವಿಜ್ಞಾನ ಮುಖ್ಯ ಪ್ರೊಫೆಸರ್, ನಿರ್ಮಾಣ ನಿರ್ದೇಶಕರು IISER ಪುಣೆ ಮತ್ತು ತಿರುಪತಿ ಆಗಮಿಸಿದ್ದರು.
ಕಾರ್ಯಕ್ರಮದ ಅತಿಥಿಗಳಾಗಿ ಡಾ. ಆಂಜಿನಪ್ಪ ಟಿ.ಎಚ್, ಡಾ.ಬಿ.ಸಿ ರಾಯ್ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರು ಮತ್ತು ಆರ್.ಪಿ ಮೋಹನ್ ಜನರಲ್ ಮ್ಯಾನೇಜರ್ ಎಚ್ ಆರ್, ಬಿ ಇ ಎಲ್ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಯುತ ನರಸಿಂಹ ಕುಮಾರ್ ಎಸ್.ವಿಎಂ, ಡಿಜಿಎಂ ಬಿಇಎಲ್, ಮತ್ತು ಬಿಇಇಐ ಕಾರ್ಯದರ್ಶಿಗಳು ವಹಿಸಿದ್ದರು. ಬಿಇಇಐ ಕಮಿಟಿಯ ಸದಸ್ಯರು, ಸಿಎಓ ಹಾಗೂ ಸಪ್ತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.
ಶಿಕ್ಷಕರಿಗೆ ಸಾಂಸ್ಕೃತಿಕ ಹಾಗೂ ವಿವಿಧ ಕ್ರೀಡಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಗುರುಶ್ರೀ ಮತ್ತು ಸೇವಾಶ್ರೀ ನೀಡಿ ಸನ್ಮಾನಿಸಲಾಯಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ