newsfirstkannada.com

×

ಪಾಕ್​ ತಂಡದಿಂದ ಟೀಮ್​ ಇಂಡಿಯಾ ಕೋಚ್​​ಗೆ ಭಾರೀ ಅವಮಾನ; ಅಸಲಿಗೆ ಆಗಿದ್ದೇನು?

Share :

Published September 24, 2024 at 7:40pm

Update September 24, 2024 at 7:41pm

    ಸೌತ್​ ಆಫ್ರಿಕಾದ ಮಾಜಿ ಸ್ಟಾರ್​ ಕ್ರಿಕೆಟರ್​​​ ಮೊರ್ನೆ ಮೊರ್ಕೆಲ್

    ಇವರು ಈಗ ಭಾರತ ಕ್ರಿಕೆಟ್​​ ತಂಡದ ಹೊಸ ಬೌಲಿಂಗ್​ ಕೋಚ್

    ಮೊರ್ನೆ ಮೊರ್ಕೆಲ್ ಈ ಹಿಂದೆ ಪಾಕ್​​ ತಂಡದ ಭಾಗವಾಗಿದ್ದರು!

ಸೌತ್​ ಆಫ್ರಿಕಾದ ಮಾಜಿ ಸ್ಟಾರ್​ ಕ್ರಿಕೆಟರ್​​​ ಮೊರ್ನೆ ಮೊರ್ಕೆಲ್. ಇವರು ಈಗ ಭಾರತ ತಂಡದ ಹೊಸ ಬೌಲಿಂಗ್​ ಕೋಚ್​​. ಇತ್ತೀಚೆಗೆ ಚೆನ್ನೈನ ಎಂ.ಎ ಚಿದಂಬರಂ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಮೊರ್ನೆ ಮೊರ್ಕೆಲ್ ಮಾರ್ಗದರ್ಶನದಲ್ಲಿ ಟೀಮ್​ ಇಂಡಿಯಾ ಬೌಲರ್ಸ್​​​ ಕಮಾಲ್​ ಮಾಡಿದ್ರು. ಹಾಗಾಗಿಯೇ ಟೀಮ್​ ಇಂಡಿಯಾ ಬರೋಬ್ಬರಿ 280 ರನ್​ಗಳಿಂದ ಗೆಲುವು ಸಾಧಿಸಿತ್ತು.

ಟೀಮ್​ ಇಂಡಿಯಾದ ಗೆಲುವಿಗೆ ಕಾರಣರಾದ ಬೌಲಿಂಗ್​​ ಕೋಚ್​​​​​ ಮೊರ್ಕೆಲ್ ಈ ಹಿಂದೆ ಪಾಕ್​​ ತಂಡದ ಭಾಗವಾಗಿದ್ದರು. ಕಳೆದ ವರ್ಷ ಜೂನ್‌ನಲ್ಲಿ ಪಾಕಿಸ್ತಾನ ತಂಡದ ಬೌಲಿಂಗ್ ಕೋಚ್ ಆಗಿ ಸೇರಿದ್ದರು. ಇವರು ಸೇರಿದ ನಂತರ ನಡೆದ 2023ರ ಏಕದಿನ ವಿಶ್ವಕಪ್​​ನಲ್ಲಿ ಪಾಕ್​​ ಕಳಪೆ ಪ್ರದರ್ಶನ ನೀಡಿತ್ತು. ಅಷ್ಟೇ ಅಲ್ಲದೇ ನಾಕೌಟ್​ ಹಂತದಿಂದಲೇ ಹೊರಬಿದ್ದಿತ್ತು. ಇದಾದ ಬಳಿಕ ಮೊರ್ನೆ ಮೊರ್ಕೆಲ್ ಅವರನ್ನು ಕೋಚ್ ಹುದ್ದೆಯಿಂದ ಕೆಳಗಿಳಿಸಲಾಗಿತ್ತು. ಮೊರ್ನೆ ಮೊರ್ಕೆಲ್​ಗೆ ಪಾಕ್​ ತಂಡ ಹೇಗೆ ಅವಮಾನ ಮಾಡಿದ್ರು? ಅನ್ನೋ ವಿಚಾರ ಮಾಜಿ ಕ್ರಿಕೆಟಿಗ ಬಸಿತ್ ಅಲಿ ಬಹಿರಂಗಪಡಿಸಿದ್ದಾರೆ.

ಬಸಿತ್ ಅಲಿ ಹೇಳಿದ್ದೇನು?

ಈ ಸಂಬಂಧ ಮಾತಾಡಿದ ಬಸಿತ್ ಅಲಿ, ಮೊರ್ಕೆಲ್ ಅವರನ್ನು ಪಾಕ್​​ ಟೀಮ್​ ಕಡಿಮೆ ಅಂದಾಜು ಮಾಡಿತ್ತು. ಪಾಕ್​ ಬೌಲರ್​ಗಳು ಅವರನ್ನು ಅರ್ಥ ಮಾಡಿಕೊಳ್ಳಲಿಲ್ಲ. ತಮ್ಮನ್ನು ಕ್ರಿಕೆಟ್​ಗಿಂತಲೂ ನಾವೇ ದೊಡ್ಡವರು ಎಂದುಕೊಂಡಿದ್ದರು. ಮೊರ್ಕೆಲ್ ನಮ್ಮ ಮುಂದೆ ಏನೂ ಅಲ್ಲ ಎಂಬ ಮನಸ್ಥಿತಿಯಲ್ಲಿ ಪಾಕ್​​ ಬೌಲರ್​ಗಳಿದ್ದರು ಎಂದರು.

ಇದನ್ನೂ ಓದಿ: 2ನೇ ಟೆಸ್ಟ್​​ಗೆ ಟೀಮ್​ ಇಂಡಿಯಾದಲ್ಲಿ ಭಾರೀ ಬದಲಾವಣೆ; ಸ್ಟಾರ್​ ಆಟಗಾರನಿಗೆ ಕೊಕ್​​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಪಾಕ್​ ತಂಡದಿಂದ ಟೀಮ್​ ಇಂಡಿಯಾ ಕೋಚ್​​ಗೆ ಭಾರೀ ಅವಮಾನ; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/09/Morne-Morkel.jpg

Load More