newsfirstkannada.com

ಟಾಸ್​​ ಗೆದ್ದ ಟೀಮ್​ ಇಂಡಿಯಾ; ಯುಎಸ್​​ಎ ಬ್ಯಾಟಿಂಗ್​​.. ಸ್ಟಾರ್​ ಆಟಗಾರರೇ ಔಟ್​​

Share :

Published June 12, 2024 at 8:12pm

  ಇಂದು 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​​ ಹೈವೋಲ್ಟೇಜ್​ ಪಂದ್ಯ

  ಮೆಗಾ ಹೈವೋಲ್ಟೇಜ್​ ಪಂದ್ಯದಲ್ಲಿ ಯುಎಸ್​ಎ​​, ಟೀಮ್​ ಇಂಡಿಯಾ ಜಿದ್ದಾಜಿದ್ದಿ!

  ಟಾಸ್​ ಗೆದ್ದ ಟೀಮ್​ ಇಂಡಿಯಾ ಬೌಲಿಂಗ್​ ಆಯ್ಕೆ, ಯುಎಸ್​ಎ ಟೀಮ್​ ಬ್ಯಾಟಿಂಗ್​​

ಇಂದು ನಡೆಯುತ್ತಿರೋ ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​​ ಹೈವೋಲ್ಟೇಜ್​ ಪಂದ್ಯದಲ್ಲಿ ಟೀಮ್​ ಇಂಡಿಯಾ, ಯುಎಸ್​​ಎ ಕ್ರಿಕೆಟ್​ ಟೀಮ್ ಮುಖಾಮುಖಿ ಆಗುತ್ತಿವೆ. ನ್ಯೂಯಾರ್ಕ್‌ ನಸ್ಸೌ ಕೌಂಟಿ ಕ್ರೀಡಾಂಗಣದಲ್ಲಿ ನಡೆಯಲಿರೋ ಈ ಪಂದ್ಯಕ್ಕೆ ಎಲ್ಲರು ಕಾಯುತ್ತಿದ್ದಾರೆ.

ಟಾಸ್​ ಗೆದ್ದ ಟೀಮ್​ ಇಂಡಿಯಾದ ಕ್ಯಾಪ್ಟನ್​​ ರೋಹಿತ್​ ಶರ್ಮಾ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಯುಎಸ್​ಎ ಕ್ರಿಕೆಟ್​ ಟೀಮ್​​​ ಮೊದಲು ಬ್ಯಾಟಿಂಗ್​ ಮಾಡಲಿದೆ. ಯುಎಸ್​ಎ ಟೀಮ್​ಗೆ ಬಿಗ್​ ಶಾಕ್​ ಎದುರಾಗಿದ್ದು, ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ. ಇಂಜುರಿ ಕಾರಣದಿಂದ ಮೋನಾಂಕ್​ ಪಟೇಲ್​​​ ಬದಲಿಗೆ ಆರೋನ್​ ಜೋನ್ಸ್​​ ಯುಎಸ್​ಎ ಕ್ಯಾಪ್ಟನ್​ ಆಗಿದ್ದಾರೆ.

ಯುಎಸ್​ಎ ವಿರುದ್ಧ ಬಲಿಷ್ಠ ಟೀಮ್​ ಇಂಡಿಯಾ ಹೀಗಿದೆ..!

ರೋಹಿತ್​ ಶರ್ಮಾ (ಕ್ಯಾಪ್ಟನ್​), ವಿರಾಟ್​ ಕೊಹ್ಲಿ, ರಿಷಭ್​ ಪಂತ್​​, ಸೂರ್ಯಕುಮಾರ್​ ಯಾದವ್​​, ಶಿವಮ್​ ದುಬೆ, ಹಾರ್ದಿಕ್​ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್​ ಪಟೇಲ್​​​, ಜಸ್​ಪ್ರಿತ್​ ಬೂಮ್ರಾ, ಮೊಹಮ್ಮದ್​ ಸಿರಾಜ್​​, ಅರ್ಷ್​​ದೀಪ್​ ಸಿಂಗ್​​.

ಇದನ್ನೂ ಓದಿ: USA ವಿರುದ್ಧ ಪಂದ್ಯಕ್ಕೆ ಮುನ್ನ ಟೀಮ್​ ಇಂಡಿಯಾಗೆ ಬಿಗ್​ ಶಾಕ್ ಕೊಟ್ಟ​​ ಸ್ಟಾರ್​ ಪ್ಲೇಯರ್​​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಾಸ್​​ ಗೆದ್ದ ಟೀಮ್​ ಇಂಡಿಯಾ; ಯುಎಸ್​​ಎ ಬ್ಯಾಟಿಂಗ್​​.. ಸ್ಟಾರ್​ ಆಟಗಾರರೇ ಔಟ್​​

https://newsfirstlive.com/wp-content/uploads/2024/01/Rohit_Kohli_2.jpg

Load More