newsfirstkannada.com

ಆಕ್ರಮಣಕಾರಿ ಆಟಕ್ಕೆ ವಿರಾಟ್‌ ಕೊಹ್ಲಿ ಫೇಮಸ್; ಆದರೆ ಪತ್ನಿ ಅನುಷ್ಕಾ ಬಂದ್ರೆ ಫುಲ್​ ಸೈಲೆಂಟ್; ಯಾಕೆ ಗೊತ್ತಾ?

Share :

03-08-2023

    ಅನುಷ್ಕಾ ಇರುವಾಗ ಕೊಹ್ಲಿ ಹೇಗೆ ವರ್ತಿಸುತ್ತಾರೆ ಗೊತ್ತಾ?

    ಸಖತ್ ಸ್ಟೋರಿಯಲ್ಲಿ ಸ್ಟಾರ್​​ ಕಪಲ್ಸ್​ ಇಂಟ್ರೆಸ್ಟಿಂಗ್ ಸಂಗತಿ

    ಪ್ರದೀಪ್ ಹೇಳುವಂತೆ ಪತ್ನಿ ಮುಂದೆ ಕೊಹ್ಲಿ ಹೀಗಿರುತ್ತಾರೆ..!

ವಿರಾಟ್ ಕೊಹ್ಲಿ ಈ ಜಗದ್ವಿಖ್ಯಾತ ಕ್ರಿಕೆಟಿಗನ ಹೆಸರು ಕೇಳದವರು ಯಾರಿದ್ದಾರೆ ಹೇಳಿ. ಆಕ್ರಮಣಕಾರಿ ಆಟಕ್ಕೆ ಹೆಚ್ಚು ಫೇಮಸ್​​. ಇಂತಹ ಮಾಡ್ರನ್ ಕ್ರಿಕೆಟ್ ದೊರೆ ಅನುಷ್ಕಾ ಶರ್ಮಾ ಜೊತೆ ಸಪ್ತಪದಿ ತುಳಿದ ಬಳಿಕ ಸಾಕಷ್ಟು ಬದಲಾಗಿದ್ದಾರೆ. ಅದೇಗೆ ಅನ್ನೋದನ್ನ ನೋಡೋಣ ಇವತ್ತಿನ ಸಖತ್ ಸ್ಟೋರಿಯಲ್ಲಿ.

2017 ವಿರಾಟ್ ಕೊಹ್ಲಿ ಪಾಲಿಗೆ ಶುಭ ವರ್ಷ. 6 ವರ್ಷಗಳ ಹಿಂದೆ ಮಾಡ್ರನ್ ಸೆಂಚುರಿ ಸಾಮ್ರಾಟ ಬಾಲಿವುಡ್​​​​​ ನಟಿ ಅನುಷ್ಕಾ ಶರ್ಮಾರನ್ನ ಪ್ರೇಮಿಸಿ ವಿವಾಹವಾದ್ರು. ಈ ಸ್ಟಾರ್ ಕಪಲ್ಸ್​​ನ ಹಲವು ಇಂಟ್ರೆಸ್ಟಿಂಗ್ ಸಂಗತಿಗಳು ಕೆಲವರಿಗೆ ಗೊತ್ತಿಲ್ಲ. ಎಸ್ಪೆಷಲಿ ಪತ್ನಿ ಅನುಷ್ಕಾ ಶರ್ಮಾ ಜೊತೆಗಿದ್ದಾಗ ಕೊಹ್ಲಿ ಹೇಗೆ ವರ್ತಿಸ್ತಾರೆ ಅನ್ನೋ ಪ್ರಶ್ನೆ ಹಲವರನ್ನ ಕಾಡಿರುತ್ತೆ. ಅದಕ್ಕೆ ಆನ್ಸರ್ ಇಲ್ಲಿದೆ.

ವಿರಾಟ್ ಕೊಹ್ಲಿ ದಂಪತಿ

ವಿರಾಟ್ ಕೊಹ್ಲಿಯ ಬಾಲ್ಯ ಸ್ನೇಹಿತ ಪ್ರದೀಪ್ ಸಾಂಗ್ವಾನ್​ ಹೇಳುವಂತೆ ಒಂದು ಸಮಾರಂಭದಲ್ಲಿ ಕೊಹ್ಲಿಯನ್ನ ಭೇಟಿಯಾಗಿದ್ರು. ಆಗ ಪತ್ನಿ ಅನುಷ್ಕಾ ಶರ್ಮಾ ಕೂಡ ಜತೆಗಿದ್ದರು. ಕೊಹ್ಲಿಯನ್ನ ನೋಡಿದ ಸಾಂಗ್ವಾನ್​ ಸಾಕಷ್ಟು ಬದಲಾಗಿರಬಹುದು ಅಂತಾ ಭಾವಿಸಿದ್ರಂತೆ. ಆದರೆ ಅನುಷ್ಕಾ ಶರ್ಮಾ ರೂಮ್​​ನಿಂದ ಆಚೆ ಹೋಗಿದ್ದೆ ತಡ ಕೊಹ್ಲಿ ತಮಾಷೆ ಮಾಡೋಕೆ ಸ್ಟಾರ್ಟ್​ ಮಾಡಿದ್ರು. ಮತ್ತೆ ಪತ್ನಿ ವಾಪಾಸ್​ ಬರ್ತಿದ್ದಂತೆ ಉತ್ತಮ ವ್ಯಕ್ತಿಯಂತೆ ವರ್ತಿಸೋಕೆ ಶುರುಮಾಡಿದ್ರಂತೆ. ಪತ್ನಿ ಇಲ್ಲದಿರೋ ಟೈಮಲ್ಲಿ ಕೊಹ್ಲಿ ಈಗಲೂ ಸಖತ್ ಫನ್ನಿ ಮತ್ತು ತಮಾಷೆ ಮಾಡ್ತಾರೆ ಎಂದು ಕೊಹ್ಲಿ ಫ್ರೆಂಡ್​​ ಪ್ರದೀಪ್ ಸಾಂಗ್ವಾನ್ ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಆಕ್ರಮಣಕಾರಿ ಆಟಕ್ಕೆ ವಿರಾಟ್‌ ಕೊಹ್ಲಿ ಫೇಮಸ್; ಆದರೆ ಪತ್ನಿ ಅನುಷ್ಕಾ ಬಂದ್ರೆ ಫುಲ್​ ಸೈಲೆಂಟ್; ಯಾಕೆ ಗೊತ್ತಾ?

https://newsfirstlive.com/wp-content/uploads/2023/08/VIRAT_ANUSHKA_SHARMA.jpg

Load More