ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ ಬಗ್ಗೆ ಶಾಕಿಂಗ್ ಹೇಳಿಕೆ
ರೋಹಿತ್ ಬಗ್ಗೆ ಶಾಕಿಂಗ್ ಸತ್ಯ ಬಿಚ್ಚಿಟ್ಟ ಟೀಮ್ ಇಂಡಿಯಾ ಮಾಜಿ ಕೋಚ್!
ಟೀಮ್ ಇಂಡಿಯಾ ಮಾಜಿ ಕೋಚ್ ವಿಕ್ರಮ್ ರಾಥೋಡ್ ಹೇಳಿದ್ದೇನು ಗೊತ್ತಾ?
ಟೀಮ್ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಮರೆವಿನ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಹೋಟೆಲ್, ಕ್ರಿಕೆಟ್ ಸ್ಟೇಡಿಯಮ್, ಫ್ಲೈಟ್, ಕಾರ್ ಎನ್ನದೆ ಎಲ್ಲಾ ಕಡೆ ಏನಾದ್ರೂ ಒಂದು ಬಿಟ್ಟು ಹೋಗುತ್ತಾರೆ. ಮೊಬೈಲ್, ಗೋಲ್ಡ್, ಪರ್ಸ್ ಹೀಗೆ ದುಬಾರಿ ವಸ್ತುಗಳನ್ನೇ ಕಳೆದುಕೊಂಡಿರೋ ರೋಹಿತ್ ಶರ್ಮಾ ಬಗ್ಗೆ ಹಲವರು ಮಾತಾಡಿದ್ದಾರೆ. ರೋಹಿತ್ ಮರೆವಿನ ಬಗ್ಗೆ ರಿತಿಕಾ ಅವರೇ ಹಲವು ಬಾರಿ ಮಾತಾಡಿದ್ದಾರೆ. ಇದರ ಮಧ್ಯೆ ಟೀಮ್ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಭಯಾನಕ ಸತ್ಯವೊಂದು ಬಿಚ್ಚಿಟ್ಟಿದ್ದಾರೆ.
ವಿಕ್ರಮ್ ರಾಥೋಡ್ ಹೇಳಿದ್ದೇನು?
ಈ ಸಂಬಂಧ ಮಾತಾಡಿದ ವಿಕ್ರಮ್ ರಾಥೋಡ್, ಟಾಸ್ ನಂತರ ರೋಹಿತ್ ಬ್ಯಾಟಿಂಗ್ ಮಾಡಬೇಕಾ? ಅಥವಾ ಫೀಲ್ಡಿಂಗ್ ಮಾಡಬೇಕಾ? ಅನ್ನೋ ನಿರ್ಧಾರವನ್ನೇ ಮರೆತು ಹೋಗುತ್ತಾರೆ. ಇಷ್ಟೇ ಪ್ಲೇಯಿಂಗ್ ಎಲೆವೆನ್ ಹೆಸರು ಕೇಳಿದಾಗ ಆಟಗಾರರ ಹೆಸರು ಮರೆತು ಬಿಡುತ್ತಾರೆ. ಪಾಸ್ಪೋರ್ಟ್, ಐಪ್ಯಾಡ್ ಕೂಡ ಮರೆತು ಹೋಗಬಹುದು. ಆದರೆ, ತಾನು ಟೀಮ್ ಇಂಡಿಯಾ ಪರ ಆಡುವಾಗ ಯಾವುದೇ ಕಾರಣಕ್ಕೂ ಸ್ಟ್ರಾಟರ್ಜಿ ಮಾತ್ರ ಮರೆಯಲ್ಲ ಎಂದರು.
ವಿರಾಟ್ ಕೊಹ್ಲಿ ಬಳಿಕ ರೋಹಿತ್ ಶರ್ಮಾ ಟೀಮ್ ಇಂಡಿಯಾದ ಆಲ್ ಫಾರ್ಮೇಟ್ ಕ್ಯಾಪ್ಟನ್ ಆದರು. ರೋಹಿತ್ ನಾಯಕತ್ವದಲ್ಲಿ ಟೀಮ್ ಇಂಡಿಯಾ 2023ರ ಏಷ್ಯಾಕಪ್ ಮತ್ತು 2024ರ ಟಿ20 ವಿಶ್ವಕಪ್ ಗೆದ್ದಿತ್ತು. ಬಳಿಕ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ಗೆ ರೋಹಿತ್ ವಿದಾಯ ಹೇಳಿದ್ರು.
ಇದನ್ನೂ ಓದಿ: 6,6,6,6,6,6,6,6,6; ಅಬ್ಬರದ ಶತಕ ಸಿಡಿಸಿದ ಕನ್ನಡಿಗ; ಟೀಮ್ ಇಂಡಿಯಾಗೆ ಕೊಟ್ರು ಖಡಕ್ ವಾರ್ನಿಂಗ್!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ