newsfirstkannada.com

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಡೇವಿಡ್ ಜಾನ್ಸನ್ ಇನ್ನಿಲ್ಲ..

Share :

Published June 20, 2024 at 2:04pm

Update June 20, 2024 at 3:26pm

    ಕರ್ನಾಟಕದ ಹಾಸನ ಮೂಲದ ಮಾಜಿ ಕ್ರಿಕೆಟಿಗ ಡೇವಿಡ್​ ಜಾನ್ಸನ್‌

    ಇಂದು ಮಧ್ಯಾಹ್ನ 12.30ರ ಸುಮಾರಿಗೆ ಡೇವಿಡ್‌ ಅಕಾಲಿಕ ನಿಧನ

    ಭಾರತ ಪರ 2 ಟೆಸ್ಟ್‌ ಪಂದ್ಯಗಳನ್ನಾಡಿದ್ದ ಕನ್ನಡಿಗ

ಭಾರತದ ಮಾಜಿ ಆಟಗಾರ ಡೇವಿಡ್ ಜಾನ್ಸನ್ ಸಾವನ್ನಪ್ಪಿದ್ದಾರೆ. ಇಂದು ಮಧ್ಯಾಹ್ನ 12.30ರ ಸುಮಾರಿಗೆ 53 ವರ್ಷ ವಯಸ್ಸಿನ ಡೇವಿಡ್​​ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಕನ್ನಡಿಗ ಡೇವಿಡ್ ಜಾನ್ಸನ್

ಕರ್ನಾಟಕದ ಹಾಸನದ ಅರಸೀಕೆರೆ ಮೂಲದವರಾದ ಡೇವಿಡ್ ಜಾನ್ಸನ್ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೀಗ ಡೇವಿಡ್ ಅವರ ಸಾವು ಕ್ರಿಕೆಟ್ ಪ್ರಿಯರಿಗೆ ಆಘಾತದ ಸುದ್ದಿಯಾಗಿದೆ. ಭಾರತ ಪರ 2 ಟೆಸ್ಟ್‌ ಪಂದ್ಯಗಳನ್ನಾಡಿದ್ದ ಕನ್ನಡಿಗನ ಸಾವು ಕ್ರಿಕೆಟ್​ ಪ್ರಿಯರಿಗೆ ನೋವು ನೀಡಿದೆ.

ವೇಗದ ಬೌಲರ್ ಡೇವಿಡ್ ಜಾನ್ಸನ್

ಅಕ್ಟೋಬರ್​ 16, 1971ರಲ್ಲಿ ಜನಿಸಿದ ಡೇವಿಡ್​, ವೇಗದ-ಮಧ್ಯಮ ಬೌಲರ್ ಆಗಿ ಗುರುತಿಸಿಕೊಂಡಿದ್ದರು. ಜೊತೆಗೆ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದರು. 1996ರಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದಲ್ಲದೆ, 3 ವಿಕೆಟ್​ಗಳನ್ನು ಪಡೆದಿದ್ದರು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಡೇವಿಡ್ ಜಾನ್ಸನ್ ಇನ್ನಿಲ್ಲ..

https://newsfirstlive.com/wp-content/uploads/2024/06/David-Johnson-Cricketer-1.jpg

Load More