newsfirstkannada.com

ಟೀಮ್​ ಇಂಡಿಯಾ ಫಸ್ಟ್​ ಬ್ಯಾಟಿಂಗ್​​.. ಸಂಜು ಸೇರಿ ಸ್ಟಾರ್​​ ಆಟಗಾರರು ಕಣಕ್ಕೆ; ಕ್ಯಾಪ್ಟನ್​ ಯಾರು?

Share :

Published July 10, 2024 at 4:36pm

    ಟೀಮ್​ ಇಂಡಿಯಾ, ಜಿಂಬಾಬ್ವೆ ಮಧ್ಯೆ 5 ಟಿ20 ಪಂದ್ಯಗಳ ಸೀರೀಸ್​​

    ಇಂದು ಜಿಂಬಾಬ್ವೆ, ಟೀಮ್​ ಇಂಡಿಯಾ ಮಧ್ಯೆ 3ನೇ ಟಿ20 ಪಂದ್ಯ..!

    ಟಾಸ್​ ಗೆದ್ದ ಕ್ಯಾಪ್ಟನ್​ ಶುಭ್ಮನ್​ ಗಿಲ್​​ ಫಸ್ಟ್​ ಬ್ಯಾಟಿಂಗ್​​ ಆಯ್ಕೆ

ಇಂದು ಹರಾರೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಟೀಮ್​ ಇಂಡಿಯಾ, ಜಿಂಬಾಬ್ವೆ ಕ್ರಿಕೆಟ್​ ತಂಡ ಮುಖಾಮುಖಿ ಆಗುತ್ತಿವೆ. ಟಾಸ್​ ಗೆದ್ದ ಟೀಮ್​ ಇಂಡಿಯಾದ ಕ್ಯಾಪ್ಟನ್​ ಶುಭ್ಮನ್​​ ಗಿಲ್​ ಅವರು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಜಿಂಬಾಬ್ವೆ ಕ್ರಿಕೆಟ್​ ತಂಡ ಬೌಲಿಂಗ್​ ಮಾಡಲಿದೆ.

ಮೊದಲ ಪಂದ್ಯದಲ್ಲಿ ಸೋತಿದ್ದ ಟೀಮ್​ ಇಂಡಿಯಾ 2ನೇ ಅಂತರಾಷ್ಟ್ರೀಯ ಟಿ20 ಮ್ಯಾಚ್​​ನಲ್ಲಿ ಗೆಲ್ಲೋ ಮೂಲಕ ಸೇಡಿಗೆ ಸೇಡು ತೀರಿಸಿಕೊಂಡಿದೆ. 3ನೇ ಪಂದ್ಯದಲ್ಲೂ ಜಿಂಬಾಬ್ವೆ ವಿರುದ್ಧ ಗೆಲುವು ಸಾಧಿಸಬೇಕು ಎಂದು ಟೀಮ್​ ಇಂಡಿಯಾ ಸಜ್ಜಾಗಿದೆ.

ಇನ್ನು, ಟಿ20 ವಿಶ್ವಕಪ್​​ ಚಾಂಪಿಯನ್​ಗಳಾದ ಶಿವಂ ದುಬೆ, ಸಂಜು ಸ್ಯಾಮ್ಸನ್​​ ಮತ್ತು ಯಶಸ್ವಿ ಜೈಸ್ವಾಲ್​​ ಭಾರತ ತಂಡವನ್ನು ಸೇರಿಕೊಂಡಿದ್ದಾರೆ. ಈ ಮೂವರು 3ನೇ ಟಿ20 ಅಂತರಾಷ್ಟ್ರೀಯ ಪಂದ್ಯಕ್ಕೆ ಲಭ್ಯರಾಗಿದ್ದಾರೆ.

ಜಿಂಬಾಬ್ವೆ ವಿರುದ್ಧ ಬಲಿಷ್ಠ ಟೀಮ್​ ಇಂಡಿಯಾ ಕಣಕ್ಕೆ!

ಯಶಸ್ವಿ ಜೈಸ್ವಾಲ್​​, ಅಭಿಷೇಕ್​ ಶರ್ಮಾ, ಶುಭ್ಮನ್​ ಗಿಲ್​ (ಕ್ಯಾಪ್ಟನ್​​), ರುತುರಾಜ್​ ಗಾಯಕ್ವಾಡ್​​, ಸಂಜು ಸ್ಯಾಮ್ಸನ್​​​ (ವಿಕೆಟ್​ ಕೀಪರ್​​), ಶಿವಂ ದುಬೆ, ರಿಂಕು ಸಿಂಗ್​​, ವಾಶಿಂಗ್ಟನ್​ ಸುಂದರ್​, ರವಿ ಬಿಷ್ನೋಯ್​​​, ಆವೇಶ್​ ಖಾನ್​​, ಖಲೀಲ್​​​ ಅಹ್ಮದ್​​.

ಇದನ್ನೂ ಓದಿ: ರೋಹಿತ್-ಕೊಹ್ಲಿ ಫ್ಯಾನ್ಸ್​ಗೆ ಶಾಕಿಂಗ್ ನ್ಯೂಸ್.. ಜೋಡೆತ್ತುಗಳಿಂದ ಮತ್ತೊಂದು ನಿರ್ಧಾರ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟೀಮ್​ ಇಂಡಿಯಾ ಫಸ್ಟ್​ ಬ್ಯಾಟಿಂಗ್​​.. ಸಂಜು ಸೇರಿ ಸ್ಟಾರ್​​ ಆಟಗಾರರು ಕಣಕ್ಕೆ; ಕ್ಯಾಪ್ಟನ್​ ಯಾರು?

https://newsfirstlive.com/wp-content/uploads/2024/07/Sanju-Samson.jpg

Load More