newsfirstkannada.com

×

ಬಾಂಗ್ಲಾ ವಿರುದ್ಧ ಟೆಸ್ಟ್​; ಕೊಹ್ಲಿ, ರೋಹಿತ್​​ ಅಲ್ಲವೇ ಅಲ್ಲ; ಭಾರತದ ಬಳಿ ಇದೆ ದೊಡ್ಡ ಮಿಸೈಲ್​​​!

Share :

Published September 13, 2024 at 6:00pm

Update September 13, 2024 at 6:01pm

    ಸೆಪ್ಟೆಂಬರ್ 19ನೇ ತಾರೀಕಿನಿಂದ ಚೆನ್ನೈನಲ್ಲಿ ಬಾಂಗ್ಲಾ ವಿರುದ್ಧ ಟೆಸ್ಟ್​ ಸರಣಿ ಶುರು

    ಬಾಂಗ್ಲಾದೇಶ ತಂಡವನ್ನು ಕಾಡಲಿದ್ದಾರೆ ಟೀಮ್​ ಇಂಡಿಯಾದ ಸೂಪರ್​ ಸ್ಟಾರ್​​​..!

    ವಿರಾಟ್​ ಕೊಹ್ಲಿ, ರೋಹಿತ್​ ಅಲ್ಲವೇ ಅಲ್ಲ, ಈ ಸ್ಟಾರ್​ ಪ್ಲೇಯರ್​​ ಸಜತ್​ ಡೇಂಜರ್​​​

ಇದೇ ತಿಂಗಳು 19ನೇ ತಾರೀಕಿನಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಮ್​ನಲ್ಲಿ ನಡೆಯಲಿರೋ ಟೀಮ್​ ಇಂಡಿಯಾ, ಬಾಂಗ್ಲಾದೇಶದ ನಡುವಿನ ಮೊದಲ ಟೆಸ್ಟ್​ ಪಂದ್ಯಕ್ಕೆ ದಿನಗಣನೆ ಶುರುವಾಗಿದೆ. ಹೇಗಾದ್ರೂ ಮಾಡಿ ಈ ಪಂದ್ಯ ಗೆಲ್ಲಲೇಬೇಕು ಎಂದು ಟೀಮ್​ ಇಂಡಿಯಾ ಭರ್ಜರಿ ಪ್ಲಾನ್​ ಮಾಡಿಕೊಂಡಿದೆ. ನಿಜಕ್ಕೂ ವಿದೇಶಿ ಆಟಗಾರರಿಗೆ ಈ ಗ್ರೌಂಡ್​​​ ದುಃಸ್ವಪ್ನದಂತೆ ಕಾಡಲಿದೆ.

ಬಾಂಗ್ಲಾವನ್ನು ಕಾಡಲಿದ್ದಾರೆ ಆರ್​​. ಅಶ್ವಿನ್

ಮೊದಲ ಟೆಸ್ಟ್​ನಲ್ಲಿ ಬಾಂಗ್ಲಾದೇಶವನ್ನು ಕಾಡಲಿರುವುದು ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಬದಲಿಗೆ ಸ್ಟಾರ್​ ಆಲ್​ರೌಂಡರ್​​ ಆರ್​​. ಅಶ್ವಿನ್​​. ಚೆನ್ನೈನ ಪಿಚ್‌ ಸ್ಪಿನ್ನರ್‌ಗಳಿಗೆ ಸಹಾಯಕವಾಗಿದ್ದು, ಆರ್ ಅಶ್ವಿನ್ ಬಾಂಗ್ಲಾದ ಆಟಗಾರರಿಗೆ ಕಾಡಲಿದ್ದಾರೆ.

ತವರಿನಲ್ಲಿ ಆರ್​​. ಅಶ್ವಿನ್‌ ದಾಖಲೆ

ಟೀಮ್​ ಇಂಡಿಯಾದ ಸ್ಟಾರ್​​ ಸ್ಪಿನ್ನರ್​ ಅಶ್ವಿನ್‌. ಸ್ಪಿನ್‌ ಸ್ನೇಹಿ ಪಿಚ್​​ಗಳಲ್ಲಿ ಎದುರಾಳಿ ಬ್ಯಾಟರ್​​ಗಳ ಬೆನ್ನು ಹತ್ತುವುದು ಅಶ್ವಿನ್​​​​. ಈ ಮೈದಾನದಲ್ಲಿ ಅಶ್ವಿನ್ ಕೇವಲ ನಾಲ್ಕು ಟೆಸ್ಟ್‌ಗಳಲ್ಲಿ 30 ವಿಕೆಟ್‌ ಪಡೆದಿದ್ದಾರೆ. ಈ ಪೈಕಿ 103 ರನ್​ಗೆ 7 ವಿಕೆಟ್​​ ಪಡೆದಿರುವುದು ಅಶ್ವಿನ್ ಬೆಸ್ಟ್ ಇನ್ನಿಂಗ್ಸ್​​. ಅಷ್ಟೇ ಅಲ್ಲ 4 ಬಾರಿ 5 ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ. ಕೇವಲ ಬೌಲಿಂಗ್​ ಮಾತ್ರವಲ್ಲ ಬ್ಯಾಟಿಂಗ್‌ನಲ್ಲೂ ಸಖತ್​​ ಪರ್ಫಾಮೆನ್ಸ್​ ಕೊಟ್ಟಿದ್ದಾರೆ. ತಾನು ಆಡಿದ 6 ಇನಿಂಗ್ಸ್‌ಗಳಲ್ಲಿ ಆರ್​​. ಅಶ್ವಿನ್​ 229 ರನ್‌ ಸಿಡಿಸಿದ್ದು, ಇದರಲ್ಲಿ 1 ಶತಕ ಹಾಗೂ 1 ಅರ್ಧಶತಕ ಸೇರಿದೆ.

ಇದನ್ನೂ ಓದಿ: ಬಾಂಗ್ಲಾ ವಿರುದ್ಧ 2ನೇ ಟೆಸ್ಟ್​; ಟೀಮ್​ ಇಂಡಿಯಾದಿಂದ ಕೊಹ್ಲಿ ಆಪ್ತನಿಗೆ ಭರ್ಜರಿ ಗುಡ್​ನ್ಯೂಸ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಂಗ್ಲಾ ವಿರುದ್ಧ ಟೆಸ್ಟ್​; ಕೊಹ್ಲಿ, ರೋಹಿತ್​​ ಅಲ್ಲವೇ ಅಲ್ಲ; ಭಾರತದ ಬಳಿ ಇದೆ ದೊಡ್ಡ ಮಿಸೈಲ್​​​!

https://newsfirstlive.com/wp-content/uploads/2023/11/Rohit_Kohli-Test.jpg

Load More