ವೆಸ್ಟ್ ವಿಂಡೀಸ್ ವಿರುದ್ಧದ ODI ಸರಣಿಯಿಂದ ವಾಪಸ್
ಬಿಸಿಸಿಐ ಈ ಪ್ಲಾನ್ ಮಾಡಿ ಸ್ಟಾರ್ ಆಟಗಾರರನ್ನು ಕಳುಹಿಸಿತಾ?
ತವರಿಗೆ ಮರಳಿದ ಅಶ್ವಿನ್, ರಹಾನೆ, ಕೆಎಸ್ ಭರತ್, ಸೈನಿ..!
ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ವೆಸ್ಟ್ ಇಂಡೀಸ್ ವಿರುದ್ಧದ 2 ಟೆಸ್ಟ್ ಪಂದ್ಯಗಳಲ್ಲಿ 7 ವಿಕೆಟ್ ಉರುಳಿಸಿ ಮಿಂಚಿದ್ದರು. ಸದ್ಯ ಇದೇ ವರ್ಷದಲ್ಲಿ ಏಷ್ಯಕಪ್ ಹಾಗೂ ವಿಶ್ವಕಪ್ ಪಂದ್ಯಗಳು ನಡೆಯುವುದರಿಂದ ಸಿರಾಜ್ಗೆ ಕೆರಿಬಿಯನ್ ಟೂರ್ನಿಂದ ರೆಸ್ಟ್ ನೀಡಲಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಸರಣಿಯಿಂದ ಫೇಸರ್ ಸಿರಾಜ್ಗೆ ವಿಶ್ರಾಂತಿ ನೀಡಲಾಗಿದೆ. ಕೆರಿಬಿಯನ್ನಿಂದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಅಜಿಂಕ್ಯಾ ರಹಾನೆ, ಕೆಎಸ್ ಭರತ್ ಮತ್ತು ನವದೀಪ್ ಸೈನಿಯವರ ಜೊತೆ ಸಿರಾಜ್ ಕೂಡ ತವರಿಗೆ ಹಿಂತಿರುಗಿದ್ದಾರೆ ಎಂದು ಹೇಳಲಾಗಿದೆ.
ಕೆರಿಬಿಯನ್ ಟೂರ್ನಿಂದ ಸಿರಾಜ್ಗೆ ರೆಸ್ಟ್ ನೀಡುವುದರಿಂದ ಅವರ ಮೇಲಿನ ವರ್ಕ್ ಲೋಡ್ ಕಡಿಮೆ ಮಾಡಲಾಗುತ್ತದೆ. ಏಷ್ಯಕಪ್ ಹಾಗೂ ವಿಶ್ವಕಪ್ನಲ್ಲಿ ಪ್ರಬಲವಾಗಿ ಬೌಲಿಂಗ್ ದಾಳಿ ಮಾಡಲು ಈಗಲೇ ಸಿರಾಜ್ಗೆ ವಿಶ್ರಾಂತಿಯನ್ನು ಬಿಸಿಸಿಐ ನೀಡಿದೆ. ಮೊಹಮ್ಮದ್ ಶಮಿ ಕೂಡ ಈಗಾಗಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ