ಗವಾಸ್ಕರ್, ಶಾರುಖ್ ಖಾನ್ ಹೆಸರು ಇಲ್ಲಿ ಬರೋದ್ಯಾಕೆ.?
ರಾಹುಲ್ ಹೆಸರಿನ ಹಿಂದಿದೆ ಒಂದು ವೆರಿ ಇಂಟ್ರೆಸ್ಟಿಂಗ್ ಕಥೆ
ಆ ಸುಳ್ಳು ರಾಹುಲ್ಗೆ 27 ವರ್ಷಗಳ ಬಳಿಕ ಗೊತ್ತಾಗಿರೋದು.!
ಕೆ.ಎಲ್ ರಾಹುಲ್ ಟೀಮ್ ಇಂಡಿಯಾದ ಹೈಲಿ ಟ್ಯಾಲೆಂಟೆಡ್ ಕ್ರಿಕೆಟರ್. ಈ ಸ್ಟೈಲಿಶ್ ಆಟಗಾರನಿಗೆ ರಾಹುಲ್ ಎಂದು ನಾಮಕರಣ ಮಾಡಿದ್ದರ ಹಿಂದೆ ಒಂದು ಇಂಟ್ರೆಸ್ಟಿಂಗ್ ಕಥೆ ಇದೆ. ಅಷ್ಟಕ್ಕೂ ಅದೇನ್ ಅನ್ನೋದನ್ನ ನೋಡೋಣ ಇವತ್ತಿ ಸಖತ್ ಸ್ಟೋರಿಯಲ್ಲಿ.
ರಾಹುಲ್ ಭಾರತೀಯ ಕ್ರಿಕೆಟ್ನಲ್ಲಿ ಹೆಚ್ಚು ಪ್ರಸಿದ್ಧಿ ಪಡೆದ ಹೆಸರು. ಲೆಜೆಂಡ್ರಿ ರಾಹುಲ್ ದ್ರಾವಿಡ್ ಫೇಮಸ್ ಕ್ರಿಕೆಟರ್. ಈಗ ರಾಹುಲ್ ಹೆಸರಿನಲ್ಲೇ ಕೆ.ಎಲ್ ರಾಹುಲ್ ಸ್ಟಾರ್ ಕ್ರಿಕೆಟಿಗನಾಗಿ ಬೆಳೆದು ನಿಂತಿದ್ದಾರೆ. ಟೀಮ್ ಇಂಡಿಯಾದ ಈ ಆಟಗಾರನಿಗೆ ರಾಹುಲ್ ಎಂದು ಹೆಸರಿಟ್ಟದ್ದರ ಹಿಂದೆ ವೆರಿ ಇಂಟ್ರೆಸ್ಟಿಂಗ್ ಕಥೆಯಿದೆ.
ಅದೇನಂದ್ರೆ ಕೆ.ಎಲ್ ರಾಹುಲ್ ಅವರ ತಂದೆ ದಿಗ್ಗಜ ಸುನೀಲ್ ಗವಾಸ್ಕರ್ ಅವರ ದೊಡ್ಡ ಅಭಿಮಾನಿ. ಗವಾಸ್ಕರ್ ತಮ್ಮ ಮಗನಿಗೆ ರೋಹನ್ ಗವಾಸ್ಕರ್ ಎಂದು ಹೆಸರಿಟ್ಟರು. ಆಗ ರಾಹುಲ್ ತಂದೆ ಕೂಡ ಮಗನಿಗೆ ರೋಹನ್ ಎಂದು ನಾಮಕರಣ ಮಾಡಲು ಬಯಸಿದ್ರು. ಆದರೆ ತಪ್ಪಾಗಿ ಕೇಳಿಸಿ ಕೊಂಡಿದ್ದರಿಂದ ರೋಹನ್ ಬದಲು ರಾಹುಲ್ ಎಂದು ಹೆಸರಿಟ್ಟರು.
ಇನ್ನು ರಾಹುಲ್ ತಾಯಿ ಕೂಡ ಮಗನಿಗೆ ರಾಹುಲ್ ಎಂದು ಹೆಸರಿಡಲು ಒಂದು ಸುಳ್ಳಿನ ಕಥೆ ಕಟ್ಟಿದ್ರು. ಕೆ.ಎಲ್ ರಾಹುಲ್ಗೆ ಆ ಸುಳ್ಳು 27 ವರ್ಷಗಳ ಬಳಿಕ ಗೊತ್ತಾಗಿದೆ. ಅಷ್ಟಕ್ಕೂ ಸುಳ್ಳು ಏನು ಗೊತ್ತಾ?. ರಾಹುಲ್ ತಾಯಿ ಬಾಲಿವುಡ್ ನಟ ಶಾರುಖ್ ಖಾನ್ರ ಬಿಗ್ ಫ್ಯಾನ್ ಆಗಿದ್ರು. 90ರ ದಶಕದಲ್ಲಿ ರಾಹುಲ್ ಹೆಸರಿನಲ್ಲಿ ಶಾರುಖ್ ಖಾನ್ ಅನೇಕ ಪಾತ್ರಗಳನ್ನ ಮಾಡಿ ಸಿನಿಪ್ರಿಯರ ಮನಗೆದ್ದಿದ್ರು.
ಹೀಗಾಗಿ ರಾಹುಲ್ ತಾಯಿ ರಾಹುಲ್ ಎಂದು ನಾಮಕರಣ ಮಾಡಿದ್ರಂತೆ. ಆದ್ರೆ ಇದು ಶುದ್ಧ ಸುಳ್ಳು. ಯಾಕಂದ್ರೆ ಕೆ.ಎಲ್ ರಾಹುಲ್ ಹುಟ್ಟಿದ್ದು 1992ರಲ್ಲಿ. ಶಾರುಖ್, ರಾಹುಲ್ ಹೆಸರಿನ ಪಾತ್ರ ಮಾಡಿದ್ದು 1994 ರಲ್ಲಿ. ತಾಯಿಯ ಈ ಸುಳ್ಳಿನ ಕಥೆಯನ್ನ ಕೆ.ಎಲ್ ರಾಹುಲ್ ಶೋವೊಂದರಲ್ಲಿ ಬಿಟ್ಟಿಟ್ಟಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ