newsfirstkannada.com

ಫೈನಲ್​​ನಲ್ಲಿ ಸೋತರೂ ಟೀಂ ಇಂಡಿಯಾ ಆಟಗಾರರ ಸಾಧನೆ ಅದ್ಭುತ.. ಹೇಗಿದೆ ರನ್ಸ್, ವಿಕೆಟ್ಸ್ ದಾಖಲೆ..?

Share :

20-11-2023

  ಫೈನಲ್​​ನಲ್ಲಿ ಆಸ್ಟ್ರೇಲಿಯಾಗೆ ತಲೆ ಬಾಗಿದ ಇಂಡಿಯಾ

  ಯಾರು ಎಷ್ಟೆಷ್ಟು ರನ್ಸ್, ವಿಕೆಟ್ಸ್​ ಕಿತ್ತಿದ್ದಾರೆ ಗೊತ್ತಾ?

  765 ರನ್ ಹೊಡೆದ ದಾಖಲೆ ಬರೆದಿರುವ ಕೊಹ್ಲಿ

ವಿಶ್ವಕಪ್ ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಟೀಂ ಇಂಡಿಯಾಗೆ ಕನಸು ಕನಸಾಗಿಯೇ ಉಳಿದಿದೆ. ನನಸಾಗಿಸಲು ಮತ್ತೊಂದು ವಿಶ್ವಕಪ್ ಬರುವವರೆಗೆ ಕಾಯಲೇಬೇಕಾಗಿದೆ. ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲುವ ಮೂಲಕ ವಿಶ್ವಕಪ್ ಕನಸನ್ನು ಕೈಚೆಲ್ಲಿದೆ.

ಈ ಬಾರಿಯ ವಿಶ್ವಕಪ್​ನಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನವನ್ನು ನೀಡಿತ್ತು. ಫೈನಲ್ ಪಂದ್ಯವನ್ನು ಹೊರತುಪಡಿಸಿ ಉಳಿದ ಎಲ್ಲಾ 10 ಪಂದ್ಯಗಳನ್ನೂ ಗೆದ್ದು ಅಗ್ರ ಸ್ಥಾನದಲ್ಲಿತ್ತು. ಆದರೆ ನಿನ್ನೆಯ ಪಂದ್ಯದಲ್ಲಿ ಯಡವಿದ್ದು, ಅಭಿಮಾನಿಗಳಿಗೆ ನಿರಾಸೆಯಾಗಿದೆ. ಹಾಗಂತ ಆಟಗಾರರ ಸಾಧನೆ ಮಾತ್ರ ತುಂಬಾ ಅದ್ಭುತವಾಗಿದೆ.

ವಿಶ್ವಕಪ್​ನಲ್ಲಿ ಟೀಂ ಇಂಡಿಯಾ

 • ವಿರಾಟ್ ಕೊಹ್ಲಿ: 765 ರನ್​
 • ರೋಹಿತ್ ಶರ್ಮಾ: 597 ರನ್
 • ಶ್ರೇಯಸ್ ಅಯ್ಯರ್: 530 ರನ್
 • ಕೆ.ಎಲ್.ರಾಹುಲ್: 452 ರನ್​
 • ಶುಭ್ಮನ್ ಗಿಲ್: 354 ರನ್​
 • ಮೊಹ್ಮದ್ ಶಮಿ: 24 ವಿಕೆಟ್
 • ಜಸ್​ಪ್ರೀತ್ ಬುಮ್ರಾ: 20 ವಿಕೆಟ್
 • ರವೀಂದ್ರ ಜಡೇಜಾ: 16 ವಿಕೆಟ್
 • ಕುಲ್ದೀಪ್ ಯಾದವ್: 15 ವಿಕೆಟ್
 • ಮೊಹ್ಮದ್ ಸಿರಾಜ್: 14 ವಿಕೆಟ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಫೈನಲ್​​ನಲ್ಲಿ ಸೋತರೂ ಟೀಂ ಇಂಡಿಯಾ ಆಟಗಾರರ ಸಾಧನೆ ಅದ್ಭುತ.. ಹೇಗಿದೆ ರನ್ಸ್, ವಿಕೆಟ್ಸ್ ದಾಖಲೆ..?

https://newsfirstlive.com/wp-content/uploads/2023/11/ROHIT-13.jpg

Load More