newsfirstkannada.com

ಏಷ್ಯನ್ ಗೇಮ್ಸ್​ನಲ್ಲಿ ಚಾನ್ಸ್ ಸಿಗದಿರೋದಕ್ಕೆ ಅಚ್ಚರಿ ಆಗಿದೆ -ಅಸಮಾಧಾನ ಹೊರ ಹಾಕಿದ ಧವನ್

Share :

12-08-2023

    ‘ರಾಷ್ಟ್ರೀಯ ತಂಡಕ್ಕೆ ಮರಳಲು ನಾನು ಸಿದ್ಧ’

    ಆಟಗಾರರ ಯೋಚನೆಗಳ ಬಗ್ಗೆ ಧವನ್ ಮಾತು

    ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್​​ಮನ್ ಧವನ್

ಏಷ್ಯನ್ ಗೇಮ್ಸ್​​ನಲ್ಲಿ ಸ್ಥಾನ ಪಡೆಯಲು ವಿಫಲರಾಗಿರೋ ಶಿಖರ್ ಧವನ್ ಕುಗ್ಗದೇ ಟೀಮ್ ಇಂಡಿಯಾಗೆ ಮರಳುವ ವಿಶ್ವಾಸದ ಮಾತುಗಳನ್ನಾಡಿದ್ದಾರೆ.

ಏಷ್ಯನ್ ಗೇಮ್ಸ್​​​ಗೆ ಭಾರತ ತಂಡಕ್ಕೆ ಆಯ್ಕೆಯಾಗದಿರೋದನ್ನ ನೋಡಿ ಮೊದಲಿಗೆ ನನಗೆ ಆಶ್ಚರ್ಯವಾಯ್ತು. ಬಳಿಕ ಆಯ್ಕೆಗಾರರು ವಿಭಿನ್ನ ರೀತಿಯಲ್ಲಿ ಯೋಚಿಸುತ್ತಾರೆ ಎಂದು ನಾನು ಅರಿತುಕೊಂಡೆ. ಯುವಕರಿಗಾಗಿ ಅವಕಾಶ ನೀಡುವ ಸಲುವಾಗಿ ಕಡೆಗಣಿಸಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ನಾನು ರಾಷ್ಟ್ರೀಯ ತಂಡಕ್ಕೆ ಮರಳಲು ಸಿದ್ಧನಿದ್ದೇನೆ ಎಂದು ಆರಂಭಿಕ ಬ್ಯಾಟ್ಸ್​ಮನ್ ಶಿಖರ್ ಧವನ್ ಹೇಳಿದ್ದಾರೆ.

ಟೀಂ ಇಂಡಿಯಾ ಪರ 167 ಏಕದಿನ ಪಂದ್ಯಗಳನ್ನು ಆಡಿರುವ ಧವನ್ 91.35 ಸ್ಟ್ರೈಕ್​​​ರೇಟ್​ನಲ್ಲಿ 6793 ರನ್​​ಗಳಿಸಿದ್ದಾರೆ. 68 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನು ಆಡಿರುವ ಅವರು, 126.36 ಸ್ಟ್ರೈಕ್​​ರೇಟ್​ನಲ್ಲಿ 1759 ರನ್​ಗಳಿಸಿದ್ದಾರೆ. ಇನ್ನು ಭಾರತದ ಪರ 34 ಟೆಸ್ಟ್​ ಪಂದ್ಯಗಳನ್ನು ಆಡಿದ್ದು 2315 ರನ್​​ ಗಳಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಏಷ್ಯನ್ ಗೇಮ್ಸ್​ನಲ್ಲಿ ಚಾನ್ಸ್ ಸಿಗದಿರೋದಕ್ಕೆ ಅಚ್ಚರಿ ಆಗಿದೆ -ಅಸಮಾಧಾನ ಹೊರ ಹಾಕಿದ ಧವನ್

https://newsfirstlive.com/wp-content/uploads/2023/08/DHAWAN.jpg

Load More