newsfirstkannada.com

ಟೀಮ್​ ಇಂಡಿಯಾಗೆ ಗುಡ್​ನ್ಯೂಸ್​​.. ಸ್ಟಾರ್​​ ಯುವ ಆಟಗಾರನಿಂದ ಸ್ಟ್ರಾಂಗ್​ ಕಮ್​ಬ್ಯಾಕ್​​!

Share :

Published July 7, 2024 at 7:37pm

Update July 7, 2024 at 7:40pm

    ಸದ್ಯ ನಡೆಯುತ್ತಿರೋ ಜಿಂಬಾಬ್ವೆ, ಟೀಮ್​ ಇಂಡಿಯಾ ನಡುವಿನ ಟಿ20 ಸೀರೀಸ್​​

    ಟೀಮ್​​ ಇಂಡಿಯಾ, ಜಿಂಬಾಬ್ವೆ ನಡುವೆ 5 ಟಿ20 ಪಂದ್ಯಗಳ ಮಹತ್ವದ ಸರಣಿ!

    ಇದರ ಮಧ್ಯೆ ಟೀಮ್​ ಇಂಡಿಯಾಗೆ ಗುಡ್​ನ್ಯೂಸ್​ ಕೊಟ್ಟ ಸ್ಟಾರ್​​ ಆಟಗಾರ

ಇಂದು ಹರಾರೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ 2ನೇ ಟಿ20 ಪಂದ್ಯದಲ್ಲಿ ಜಿಂಬಾಬ್ವೆ ಕ್ರಿಕೆಟ್​​ ತಂಡಕ್ಕೆ ಟೀಮ್​ ಇಂಡಿಯಾಗೆ ಬಿಗ್​ ಟಾರ್ಗೆಟ್​​ ಕೊಟ್ಟಿದೆ. ಈ ಪಂದ್ಯದಲ್ಲೇ ಟೀಮ್​ ಇಂಡಿಯಾದ ಪರ ಸ್ಟಾರ್​ ಯುವ ಬ್ಯಾಟರ್​​​​ ರುತುರಾಜ್​ ಗಾಯಕ್ವಾಡ್​ ಸ್ಟ್ರಾಂಗ್​ ಕಮ್​ಬ್ಯಾಕ್​ ಮಾಡಿದ್ದಾರೆ.

ಟೀಮ್​ ಇಂಡಿಯಾಗೆ ಡೆಬ್ಯೂಟ್​ ಮಾಡಿದ 2ನೇ ಪಂದ್ಯದಲ್ಲೇ ಅಭಿಷೇಕ್​ ಶರ್ಮಾ ಸಿಡಿಲಬ್ಬರದ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಇನ್ನಿಂಗ್ಸ್​ ಉದ್ಧಕ್ಕೂ ಜಿಂಬಾಬ್ವೆ ಕ್ರಿಕೆಟ್ ತಂಡದ ಬೌಲರ್​ಗಳ ಬೆಂಡೆತ್ತಿದ ಗಾಯಕ್ವಾಡ್​​ ಕೂಡ ಅಬ್ಬರಿಸಿದ್ರು.

ತಾನು ಆಡಿದ 47 ಬಾಲ್​ನಲ್ಲಿ 1 ಸಿಕ್ಸರ್​​, 11 ಫೋರ್​ ಸಮೇತ 77 ರನ್​ ಗಳಿಸಿದ್ರು. ಈ ಮೂಲಕ ಮತ್ತೆ ಗಾಯಕ್ವಾಡ್​ ಮತ್ತೆ ಫಾರ್ಮ್​ಗೆ ಬಂದ್ರು. ಈ ಹಿಂದೆ ಗಾಯಕ್ವಾಡ್​ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ.

ಕೊನೆಗೆ ಬಂದ ರಿಂಕು ಸಿಂಗ್​ ಕೂಡ ಮಿಂಚಿದ್ರು. ಕೇವಲ 22 ಬಾಲ್​ನಲ್ಲಿ 5 ಸಿಕ್ಸರ್​​, 2 ಫೋರ್​ ಸಮೇತ 48 ರನ್​​​ ಸಿಡಿಸಿ ಫಿನಿಶ್​ ಮಾಡಿದ್ರು. ಕ್ಯಾಪ್ಟನ್​ ಗಿಲ್​ ಕೇವಲ 2 ರನ್​ಗೆ ಔಟಾಗಿದ್ರು. ಟೀಮ್​ ಇಂಡಿಯಾ ನಿಗದಿತ 20 ಓವರ್​​ನಲ್ಲಿ 236 ರನ್​​ ಕಲೆ ಹಾಕಿದ್ರು.

ಇದನ್ನೂ ಓದಿ: ಟೀಮ್​ ಇಂಡಿಯಾದಿಂದ ಸ್ಫೋಟಕ ಬ್ಯಾಟಿಂಗ್​​.. ಅಬ್ಬಬ್ಬಾ! ಜಿಂಬಾಬ್ವೆಗೆ 235 ರನ್​​ ಬಿಗ್​ ಟಾರ್ಗೆಟ್​​!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಮ್​ ಇಂಡಿಯಾಗೆ ಗುಡ್​ನ್ಯೂಸ್​​.. ಸ್ಟಾರ್​​ ಯುವ ಆಟಗಾರನಿಂದ ಸ್ಟ್ರಾಂಗ್​ ಕಮ್​ಬ್ಯಾಕ್​​!

https://newsfirstlive.com/wp-content/uploads/2024/07/Team-India_Young.jpg

Load More