ನಾಳೆಯಿಂದ ಟೀಮ್ ಇಂಡಿಯಾ, ಬಾಂಗ್ಲಾದೇಶದ ನಡುವೆ ಮೊದಲ ಟೆಸ್ಟ್
ಮಹತ್ವದ ಪಂದ್ಯ ಗೆದ್ದು ದಾಖಲೆ ನಿರ್ಮಿಸಲು ಭಾರತ ಕ್ರಿಕೆಟ್ ತಂಡ ಸಜ್ಜು..!
ಈ ಬೌಲರ್ಸ್ ಕಂಡ್ರೆ ಬಾಂಗ್ಲಾದೇಶ ಕ್ರಿಕೆಟ್ ತಂಡದ ದಾಂಡಿಗರಿಗೆ ಭಾರೀ ಭಯ
ಟೀಮ್ ಇಂಡಿಯಾ, ಬಾಂಗ್ಲಾದೇಶದ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಚೆನ್ನೈನ ಎಂ. ಚಿದಂಬರಂ ಸ್ಟೇಡಿಯಮ್ ಸಜ್ಜಾಗಿದೆ. ಹೇಗಾದ್ರೂ ಸರಿ ಈ ಪಂದ್ಯದಲ್ಲಿ ಗೆಲುವು ಸಾಧಿಸಲೇಬೇಕು ಎಂದು ಟೀಮ್ ಇಂಡಿಯಾ ಪ್ಲಾನ್ ಮಾಡಿಕೊಂಡಿದೆ. ಒಂದೆಡೆ ಸ್ಟಾರ್ ಬ್ಯಾಟರ್ಸ್ ಬಾಂಗ್ಲಾ ತಂಡವನ್ನು ಕಾಡಲು ಸಜ್ಜಾಗಿದ್ದಾರೆ. ಇನ್ನೊಂದೆಡೆ ಭಾರತ ತಂಡದ ಪ್ರಮುಖ ಬೌಲರ್ಸ್ ಮಿಂಚಿದ್ರೆ ಗೆಲುವು ಪಕ್ಕಾ ನಮ್ದೇ.
ಜಸ್ಪ್ರಿತ್ ಬುಮ್ರಾ
ಭಾರತ ಕ್ರಿಕೆಟ್ ತಂಡದ ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರಿತ್ ಬುಮ್ರಾ, ಇವರು ಬಾಂಗ್ಲಾದೇಶದ ಬ್ಯಾಟರ್ಸ್ಗೆ ತಲೆನೋವಾಗಿ ಕಾಣಿಸಿಕೊಳ್ಳಬಹುದು. ಬೂಮ್ರಾಗೆ ಎದುರಾಳಿ ಬ್ಯಾಟರ್ ಯಾರೇ ಆಗಿದ್ರೂ ವಿಕೆಟ್ ತೆಗೆಯುವಷ್ಟು ಸಾಮರ್ಥ್ಯ ಇದೆ. ಬ್ಯಾಟಿಂಗ್ ವಿಭಾಗಕ್ಕೆ ಪೆಟ್ಟು ನೀಡಬಲ್ಲ ಕ್ಷಮತೆ ಕೂಡ ಇದೆ. ಚೆನ್ನೈ ಪಿಚ್ ವೇಗದ ಬೌಲರ್‌ಗಳಿಗೆ ಸಹಾಯವಾಗಿದ್ದು, ಬುಮ್ರಾ ಅವರನ್ನು ಎದುರಿಸುವುದು ಬಾಂಗ್ಲಾದೇಶದ ಬ್ಯಾಟರ್ಸ್ ಕಷ್ಟಸಾಧ್ಯ.
ರವಿಚಂದ್ರನ್ ಅಶ್ವಿನ್
ಟೀಮ್ ಇಂಡಿಯಾ ಯಾವಾಗ ಟೆಸ್ಟ್ ಸರಣಿ ಗೆದ್ರೂ ಅದರಲ್ಲಿ ಅಶ್ವಿನ್ ಅವರದ್ದೇ ಹೆಚ್ಚು ಪಾತ್ರ ಇರುತ್ತದೆ. ಇವರು ತಮ್ಮ ಸ್ಪಿನ್ ಬೌಲಿಂಗ್ ಮೂಲಕವೇ ಕಾಡಬಲ್ಲರು. ಸ್ಪಿನ್ ಸ್ನೇಹಿ ಪಿಚ್ ಆಗಿದ್ದರಿಂದ ಇವರ ಅಬ್ಬರ ಜೋರಾಗಿ ಇರಲಿದೆ. ಅಶ್ವಿನ್ ಮಾರಕ ಬೌಲಿಂಗ್ಗೆ ಬಾಂಗ್ಲಾದೇಶದ ಬ್ಯಾಟರ್ಸ್ ತತ್ತರಿಸಿ ಹೋಗಲಿದ್ದಾರೆ. ಅದರಲ್ಲೂ ತವರು ನೆಲದಲ್ಲಿ ಟೆಸ್ಟ್ ನಡೆಯುರೋ ಕಾರಣ ಅಶ್ವಿನ್ ಮೇಲೆ ಹೆಚ್ಚು ಭರವಸೆ ಇದೆ.
ಇದನ್ನೂ ಓದಿ: ಬಾಂಗ್ಲಾ ವಿರುದ್ಧ ಸ್ಫೋಟಕ ಬ್ಯಾಟರ್ಸ್ ಕಣಕ್ಕೆ; ಟೀಮ್ ಇಂಡಿಯಾಗೆ ಗೆಲುವು ಗ್ಯಾರಂಟಿ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್