3ನೇ ಟಿ20 ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ
ಪೂರನ್ ಆಟಕ್ಕೆ ಕುಲ್ದೀಪ್ ಯಾದವ್ ಬ್ರೇಕ್
ಅದ್ಭುತ ಆಟವಾಡಿದ ಯಂಗ್ಗನ್ ತಿಲಕ್ವರ್ಮಾ.!
ಟೀಮ್ ಇಂಡಿಯಾದ ಆಲ್ರೌಂಡ್ ಆಟಕ್ಕೆ ಕೆರಿಬಿಯನ್ ಪಡೆ ನಿನ್ನೆ ಬೆಚ್ಚಿಬಿತ್ತು. ಬೌಲಿಂಗ್ನಲ್ಲಿ ಕುಲ್ದೀಪ್ ಕಮಾಲ್ ಮಾಡಿದ್ರೆ, ಬ್ಯಾಟಿಂಗ್ನಲ್ಲಿ ಸೂರ್ಯ ಸೂಪರ್ ಆಟವಾಡಿದ್ರು. ಇಂಡೋ-ವಿಂಡೀಸ್ 2ನೇ ಟಿ20 ಕದನ ಹೇಗಿತ್ತು ಅನ್ನೋದ್ರ ವಿವರ ಈ ಸ್ಟೋರಿಯಲ್ಲಿದೆ.
ವಿಂಡೀಸ್ ವಿರುದ್ಧ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಬೌನ್ಸ್ ಬ್ಯಾಕ್ ಮಾಡಿದೆ. ಅಸಲಿ ಖದರ್ಗೆ ಮರಳಿದ ಹಾರ್ದಿಕ್ ಪಡೆ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಸರಣಿಯನ್ನು ಜೀವಂತವಾಗಿರಿಸಿಕೊಳ್ಳುವಲ್ಲಿ ಯಶಸ್ಸಿಯಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ ಭರ್ಜರಿ ಓಪನಿಂಗ್ ಪಡೆದುಕೊಳ್ತು. ಆರಂಭಿಕರಾದ ಬ್ರೆಂಡನ್ ಕಿಂಗ್, ಕೈಲ್ ಮೆಯರ್ಸ್ ಅರ್ಧಶತಕ ಜೊತೆಯಾಟವಾಡಿದ್ರು. ಬಿಗ್ಸ್ಕೋರ್ ಕಲೆ ಹಾಕೋ ಸೂಚನೆ ನೀಡಿದ ಈ ಜೋಡಿಗೆ ಬ್ರೇಕ್ ಹಾಕುವಲ್ಲಿ ಅಕ್ಷರ್ ಪಟೇಲ್ ಸಕ್ಸಸ್ ಕಂಡ್ರು. 25 ರನ್ಗಳಿಸಿ ಕೈಲ್ ಮೆಯರ್ಸ್ ಔಟ್ ಆದ್ರು.
ಪೂರನ್ ಆಟಕ್ಕೆ ಕುಲ್ದೀಪ್ ಯಾದವ್ ಬ್ರೇಕ್..!
ಆ ಬಳಿಕ ಕಣಕ್ಕಿಳಿದ ಚಾರ್ಲ್ಸ್ 12 ರನ್ಗಳಿಗೆ ಆಟ ಮುಗಿಸಿದ್ರೆ, ಕಳೆದ 2 ಪಂದ್ಯದಲ್ಲಿ ಸ್ಫೋಟಕ ಆಟವಾಡಿದ್ದ ನಿಕೊಲಸ್ ಪೂರನ್ಗೆ ಕುಲ್ದೀಪ್ ಯಾದವ್ ಪೆವಿಲಿಯನ್ ದಾರಿ ತೋರಿಸಿದ್ರು. 5 ಬೌಂಡರಿ, 1 ಸಿಕ್ಸರ್ ಸಿಡಿಸಿ 42 ಬ್ರೆಂಡನ್ ಕಿಂಗ್ ಆಟ ಕೂಡ 42 ರನ್ಗಳಿಗೆ ಅಂತ್ಯವಾಯ್ತು. ಶಿಮ್ರಾನ್ ಹೆಟ್ಮೆಯರ್ 9 ರನ್ಗಳಿಸಿ ನಿರ್ಗಮಿಸಿದ್ರು.
ಪೊವೆಲ್ ಸ್ಫೋಟಕ ಆಟ, ಭಾರತಕ್ಕೆ 160 ರನ್ ಟಾರ್ಗೆಟ್
ಅಂತಿಮ ಹಂತದಲ್ಲಿ ನಾಯಕ ರೊವ್ಮನ್ ಪೊವೆಲ್ ಸ್ಫೋಟಕ ಆಟವಾಡಿದ್ರು. 210.53ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಪೊವೆಲ್ ಅಜೇಯ 40 ರನ್ಗಳಿಸಿದ್ರು. ಪರಿಣಾಮ ವಿಂಡೀಸ್ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು, 159 ರನ್ಗಳಿಸ್ತು.
ಆರಂಭದಲ್ಲಿ ಮುಗ್ಗರಿಸಿದ ಟೀಮ್ ಇಂಡಿಯಾ..!
160 ರನ್ಗಳ ಟಾರ್ಗೆಟ್ ಬೆನ್ನತ್ತಿದ ಟೀಮ್ ಇಂಡಿಯಾ ಕೆಟ್ಟ ಆರಂಭ ಪಡೆದುಕೊಳ್ತು. ಡೆಬ್ಯೂಟಂಟ್ ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್ ಸಿಂಗಲ್ ಡಿಜಿಟ್ ಸ್ಕೋರ್ಗೆ ಔಟ್ ಆದ್ರು.
ಸೂಪರ್ ಸೂರ್ಯನ ಆಟಕ್ಕೆ ವಿಂಡೀಸ್ ಉಡೀಸ್
34 ರನ್ಗಳಿಸುವಷ್ಟರಲ್ಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಕಣಕ್ಕಿಳಿದ ಸೂರ್ಯ ಕುಮಾರ್ ಯಾದವ್ ಸ್ಫೋಟಕ ಆಟವಾಡಿದ್ರು. 10 ಬೌಂಡರಿ, 4 ಸಿಕ್ಸರ್ ಸಿಡಿಸಿ ಸೂಪರ್ ಆಟವಾಡಿದ ಸೂರ್ಯ ಕುಮಾರ್, 83 ರನ್ಗಳ ಭರ್ಜರಿ ಇನ್ನಿಂಗ್ಸ್ ಕಟ್ಟಿದ್ರು.
ಅದ್ಭುತ ಆಟವಾಡಿದ ಯಂಗ್ಗನ್ ತಿಲಕ್ವರ್ಮಾ
ಸೂರ್ಯ ಕುಮಾರ್ ಯಾದವ್ಗೆ ಯಂಗ್ಗನ್ ತಿಲಕ್ ವರ್ಮಾ ಸಾಲಿಡ್ ಸಾಥ್ ನೀಡಿದ್ರು. ಅದ್ಭುತ ಆಟವಾಡಿದ ತಿಲಕ್ ವರ್ಮಾ, ಅಜೇಯ 49 ರನ್ಗಳಿಸಿದ್ರು. ತಿಲಕ್ ವರ್ಮಾ ಜೊತೆಗೆ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಅಜೇಯ 20 ರನ್ಗಳಿಸೋದ್ರೊಂದಿಗೆ ಟೀಮ್ ಇಂಡಿಯಾ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸ್ತು. ಇದ್ರೊಂದಿಗೆ ಸರಣಿ ಜೀವಂತವಾಗುಳಿಯಿತು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್